ಕುಲಸಚಿವರಾಗಿ ಕಾರ್ಯ ನಿರ್ವಹಿಸಿದ ಅಧಿಕಾರಿಗಳ ಹೆಸರು ಮತ್ತು ಅವಧಿ
| ಕ್ರ. ಸಂ. | ಹೆಸರು | ಅವಧಿ |
|---|---|---|
| 1 | ಪ್ರೊ. ಎಸ್. ಎಸ್. ಪಟಗುಂದಿ (ಎಂ.ಎ., ಪಿಎಚ್.ಡಿ.) | 27-10-2010 ರಿಂದ 10-02-2012 |
| 2 | ಡಾ. ಎಚ್. ಡಿ. ಪಾಟೀಲ (ಎಂ.ಎಸ್ಸಿ., ಪಿಎಚ್.ಡಿ.) | 10-02-2012 ರಿಂದ 28-12-2012 |
| 3 | ಡಾ. ಜೆ. ಜಿ. ನಾಯ್ಕ (ಪ್ರಭಾರ) (ಎಂ.ಕಾಂ., ಪಿಎಚ್.ಡಿ.) | 28-12-2012 ರಿಂದ 31-12-2012 |
| 4 | ಪ್ರೊ. ವ್ಹಿ. ಎಸ್. ಚಟಪಲ್ಲಿ (ಬಿ.ಇ., ಎಮ್.ಇ., ಪಿಎಚ್.ಡಿ., ಡಿ.ಲಿಟ್.) | 31-12-2012 ರಿಂದ 14-08-2013 |
| 5 | ಪ್ರೊ. ಶಾಂತಿನಾಥ ದಿಬ್ಬದ (ಎಂ.ಎ., ಪಿಎಚ್.ಡಿ.) | 14-08-2013 ರಿಂದ 28-05-2015 |
| 6 | ಪ್ರೊ. ಚಂದ್ರಕಾತ ಡಿ. ಶಿವಕೇರಿ (ಪ್ರಭಾರ) (ಎಂ.ಎ., ಎಲ್.ಎಲ್.ಬಿ. (ಸ್ಪೇಶಲ್), ಎಂ.ಫಿಲ್., ಪಿಎಚ್.ಡಿ.) | 28-05-2015 ರಿಂದ 11-06-2015 |
| 7 | ಪ್ರೊ. ಟಿ. ಸಿ. ತಾರಾನಾಥ (ಎಂ.ಎಸ್ಸಿ., ಪಿಎಚ್.ಡಿ.) | 11-06-2015 ರಿಂದ 17-11-2015 |
| 8 | ಪ್ರೊ. ಎಸ್. ಎಲ್. ಬೆಳಗಲಿ (ಎಂ.ಎಸ್ಸಿ., ಪಿಎಚ್.ಡಿ.) | 17-11-2015 ರಿಂದ 17-02-2017 |
| 9 | ಪ್ರೊ. ಸಿದ್ದು. ಪಿ. ಅಲಗೂರ (ಬಿ.ಇ., ಎಮ್.ಇ., ಪಿಎಚ್.ಡಿ.) | 17-02-2017 ರಿಂದ 15-07-2019 |
| 10 | ಪ್ರೊ. ಬಸವರಾಜ ಪದ್ಮಶಾಲಿ (ಎಂ.ಎಸ್ಸಿ., ಪಿಎಚ್.ಡಿ.) | 15-07-2019 ರಿಂದ 23-08-2022 |
| 11 | ಪ್ರೊ. ಹನುಮಂತಪ್ಪ ಎಂ. (ಪಿಎಚ್.ಡಿ.) | 23-08-2022 ರಿಂದ 13-10-2022 |
| 12 | ಶ್ರೀಮತಿ. ಕೆ. ಟಿ. ಶಾಂತಲಾ (ಕೆ.ಎ.ಎ.ಸ್. (ಆಯ್ಕೆ ಶ್ರೇಣಿ)) | 14-10-2022 ರಿಂದ 03-02-2023 |
| 13 | ಪ್ರೊ. ಎಸ್. ಬಿ. ಆಕಾಶ (ಪ್ರಭಾರ) (ಎಂ.ಕಾಂ., ಪಿಎಚ್.ಡಿ.) | 03-02-2023 ರಿಂದ 06-02-2023 |
| 14 | ಪ್ರೊ. ಶಿವಾನಂದ ಗೊರನಾಳೆ (ಪ್ರಭಾರ) (ಎಂ.ಎಸ್ಸಿ., ಎಂ.ಫಿಲ್., ಪಿಎಚ್.ಡಿ.) | 06-02-2023 ರಿಂದ 17-02-2023 |
| 15 | ಶ್ರೀಮತಿ. ರಾಜಶ್ರೀ ಜೈನಾಪೂರ (ಕೆ.ಎ.ಎ.ಸ್. (ಕಿರಿಯ ಶ್ರೇಣಿ)) | 17-02-2023 ರಿಂದ 26-07-2023 |
| 16 | ಶ್ರೀ. ರಾಮಚಂದ್ರ ಗಡಾದೆ (ಕೆ.ಎ.ಎಸ್. (ಹಿರಿಯ ಶ್ರೇಣಿ)) | 27-07-2023 ರಿಂದ 31-07-2023 |
| 17 | ಶ್ರೀಮತಿ. ರಾಜಶ್ರೀ ಜೈನಾಪೂರ (ಕೆ.ಎ.ಎಸ್. (ಕಿರಿಯ ಶ್ರೇಣಿ)) | 31-07-2023 ರಿಂದ 08-08-2024 |
| 18 | ಶ್ರೀಮತಿ ಎಂ. ಎ. ಸಪ್ನ (ಪ್ರಭಾರ) (ಕೆ.ಎ.ಎ.ಎಸ್.) | 08-08-2024 ರಿಂದ 15-08-2024 |