| ಕ್ರ.ಸಂ. | ವರ್ಗ | ವಿಷಯ | ದಿನಾಂಕ | ವೀಕ್ಷಿಸಿ |
|---|---|---|---|---|
| 1 | Academic | New 2026-27 ನೇ ಶೈಕ್ಷಣಿಕ ಸಾಲಿನ ಸ್ನಾತಕ ಕೋರ್ಸ್‌ಗಳ ಪ್ರಥಮ, ತೃತೀಯ ಹಾಗೂ ಐದನೇ ಸೆಮಿಸ್ಟರ್‌ಗಳ ವಿದ್ಯಾರ್ಥಿಗಳ Course Registration ಮಾಡಿಕೊಳ್ಳುವ ಕುರಿತು. |
28-08-2026 | ವೀಕ್ಷಿಸಿ |
| 2 | Calendar of Events | ಸ್ನಾತಕೋತ್ತರ ಶೈಕ್ಷಣಿಕ ವೇಳಾಪಟ್ಟಿ: 2026-27ನೇ ಶೈಕ್ಷಣಿಕ ಸಾಲಿನ ಎಂ.ಎ., ಎಂ.ಕಾಂ., ಎಂ.ಎಸ್ಸಿ., ಎಂ.ಎಸ್.ಡಬ್ಲ್ಯೂ., ಎಂ.ಎಲ್.ಐ.ಎಸ್ಸಿ., ಎಂ.ಪಿ.ಎಡ್., ಮಾಸ್ಟರ್ ಆಫ್ ಜರ್ನಲಿಸಂ ಆಂಡ್ ಮಾಸ್ ಕಮ್ಯುನಿಕೇಷನ್ 1 ಮತ್ತು 3ನೇ ಸೆಮಿಸ್ಟರ್ ಹಾಗೂ 2 ಮತ್ತು 4ನೇ ಸೆಮಿಸ್ಟರ್‌ಗಳ ಶೈಕ್ಷಣಿಕ ವೇಳಾಪಟ್ಟಿ. |
22-08-2026 | ವೀಕ್ಷಿಸಿ |
| 3 | Calendar of Events | 2026-27ನೇ ಶೈಕ್ಷಣಿಕ ಸಾಲಿನ ಬಿ.ಪಿ.ಎಡ್ (B.P.Ed) 1 ಮತ್ತು 2ನೇ ಸೆಮಿಸ್ಟರ್‌ಗಳ ಶೈಕ್ಷಣಿಕ ವೇಳಾಪಟ್ಟಿ |
11-08-2026 | ವೀಕ್ಷಿಸಿ |
| 4 | Calendar of Events | New ಬಿ.ಪಿ.ಇಡಿ (B.P.Ed) ಕೋರ್ಸ್‌ನ 2026-27 ನೇ ಶೈಕ್ಷಣಿಕ ಸಾಲಿನ 3 ಮತ್ತು 4 ನೇ ಸೆಮೆಸ್ಟರ್ ಶೈಕ್ಷಣಿಕ ವೇಳಾಪಟ್ಟಿ. | 27-06-2026 | ವೀಕ್ಷಿಸಿ |
| 5 | Timetable | 2026-27ನೇ ಶೈಕ್ಷಣಿಕ ಸಾಲಿನ ಸ್ನಾತಕ ಪದವಿಗಳ 1, 3 ಮತ್ತು 5 ನೇ ಸೆಮಿಸ್ಟರ್‌ಗಳ ತರಗತಿಗಳನ್ನು ಪ್ರಾರಂಭಿಸುವ ಕುರಿತು. | 27-06-2026 | ವೀಕ್ಷಿಸಿ |
| 6 | General | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸ್ನಾತಕೋತ್ತರ ವಿಭಾಗಗಳ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡುವ ಕುರಿತು. | 16-06-2026 | ವೀಕ್ಷಿಸಿ |
| 7 | Calendar of Events | ಸ್ನಾತಕೋತ್ತರ ಎಂ.ಬಿ.ಎ. ಕೋರ್ಸಿನ II ಮತ್ತು IV ನೇ ಸೆಮಿಸ್ಟರ್‌ಗಳ ಶೈಕ್ಷಣಿಕ ವೇಳಾಪಟ್ಟಿಯನ್ನು ಕಳುಹಿಸುತ್ತಿರುವ ಕುರಿತು. | 12-06-2026 | ವೀಕ್ಷಿಸಿ |