| ಕ್ರ.ಸಂ. | ವಿಭಾಗ | ವರ್ಗ | ವಿಷಯ | ದಿನಾಂಕ | ವೀಕ್ಷಿಸಿ |
|---|---|---|---|---|---|
| 1 | Admission (UG) | Admission (UG) |
New 2026-27 ನೇ ಶೈಕ್ಷಣಿಕ ಸಾಲಿನ ಸ್ನಾತಕಎರಡು ವರ್ಷದ ಬಿ.ಪಿ.ಇಡಿ (B.P.Ed) ಕೋರ್ಸ್ ಪ್ರಥಮ ಸೆಮಿಸ್ಟರ್‌ಗೆ ಪ್ರವೇಶಾತಿ ಪ್ರಕ್ರಿಯೆ ಪ್ರಾರಂಭಿಸುವ ಕುರಿತು. |
06-07-2026 | ವೀಕ್ಷಿಸಿ |
| 2 | Admission (UG) | Fee Structure (UG) |
New 2026-27 ನೇ ಸಾಲಿನ ಬಿ.ಪಿ.ಇಡಿ ಕೋರ್ಸಗೆ ಪ್ರವೇಶಾತಿ ಶುಲ್ಕವನ್ನು ನಿಗದಿಪಡಿಸಿರುವ ಕುರಿತು. |
06-07-2026 | ವೀಕ್ಷಿಸಿ |
| 3 | Admission (UG) | Result Announcement |
New 2025-26 ನೇ ಸಾಲಿನ ಸ್ನಾತಕ ಕೋರ್ಸಗಳ 6ನೇ ಸೆಮಿಸ್ಟರ (NEP) ರೆಗ್ಯುಲರ್ ಮತ್ತು ರಿಪೀಟರ್ ವಿದ್ಯಾರ್ಥಿಗಳ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡುವ ಕುರಿತು - ಬಿ.ಎಸ್.ಡಬ್ಲ್ಯೂ.(B.S.W) ಬಿ.ಸಿ.ಎ.(BCA) |
06-07-2026 | ವೀಕ್ಷಿಸಿ |
| 4 | Admission (UG) | Admission (UG) |
New 2026-27ನೇ ಶೈಕ್ಷಣಿಕ ಸಾಲಿಗೆ ಸ್ನಾತಕ ಪದವಿಗಳ ಮೂರು ಮತ್ತು ಐದನೇ ಸೆಮಿಸ್ಟರ್‌ಗಳ ಯು.ಯು.ಸಿ.ಎಂ.ಎಸ್ ಮೂಲಕ ಆನ್‌ಲೈನ್‌ನಲ್ಲಿ ಪ್ರವೇಶಾತಿ ಪಡೆಯುವ ದಿನಾಂಕವನ್ನು ವಿಸ್ತರಿಸಿದ ಕುರಿತು. |
03-07-2026 | ವೀಕ್ಷಿಸಿ |
| 5 | Admission (UG) | Fee Structure |
New 2026-27 ನೇ ಶೈಕ್ಷಣಿಕ ಸಾಲಿನ ಸ್ನಾತಕ AEDP ಕೋರ್ಸಿನ 1ನೇ ಸೆಮೆಸ್ಟರ್‌ನ ಪ್ರವೇಶಾತಿ ಮತ್ತು ಇತರೆ ಶುಲ್ಕದ ಕುರಿತು. |
25-06-2026 | ವೀಕ್ಷಿಸಿ |
| 6 | Admission (UG) | Fee Structure |
New 2026-27 ನೇ ಶೈಕ್ಷಣಿಕ ಸಾಲಿನ ಸ್ನಾತಕ AEDP ಕೋರ್ಸಿನ 3ನೇ ಸೆಮೆಸ್ಟರ್‌ನ ಪ್ರವೇಶಾತಿ ಮತ್ತು ಇತರೆ ಶುಲ್ಕದ ಕುರಿತು. |
25-06-2026 | ವೀಕ್ಷಿಸಿ |
| 7 | Admission (UG) | Admission Notification |
2026-27ನೇ ಶೈಕ್ಷಣಿಕ ಸಾಲಿಗೆ ಸ್ನಾತಕ ಪದವಿಗಳ ಪ್ರಥಮ ಸೆಮಿಸ್ಟರ್‌ಗೆ ಯು.ಯು.ಸಿ.ಎಂ.ಎಸ್ ನಲ್ಲಿ ಆನ್‌ಲೈನ್ ಮೂಲಕ ಪ್ರವೇಶಾತಿ ಪಡೆಯುವ ದಿನಾಂಕವನ್ನು ವಿಸ್ತರಿಸಿದ ಕುರಿತು. |
15-06-2026 | ವೀಕ್ಷಿಸಿ |
| 8 | Admission (UG) | Admission (UG) |
2025-26 ನೇ ಶೈಕ್ಷಣಿಕ ಸಾಲಿನ ಬಿ.ಪಿ.ಇಡಿ ದ್ವಿತೀಯ ಸೆಮಿಸ್ಟರ್ ವಿದ್ಯಾರ್ಥಿಗಳನ್ನು UUCMS ತಂತ್ರಾಂಶದಲ್ಲಿ ತೃತೀಯ ಸೆಮಿಸ್ಟರ್‌ಗೆ Promote ಮಾಡಿ, 3ನೇ ಸೆಮಿಸ್ಟರ್ ಪ್ರವೇಶ ಪಡೆಯುವ ಕುರಿತು. |
11-06-2026 | ವೀಕ್ಷಿಸಿ |
| 9 | Admission (UG) | Fee Structure |
2026-27ನೇ ಸಾಲಿಗಾಗಿ ವಿವಿಧ ಸ್ನಾತಕ ಕೋರ್ಸ್‌ಗಳ ಪ್ರವೇಶಾತಿಗೆ ಸಂಬಂಧಿಸಿದ ಶುಲ್ಕದ ವಿವರಣೆಯ ಕುರಿತು. |
09-06-2026 | ವೀಕ್ಷಿಸಿ |
| 10 | Admission (UG) | Admission Notification |
2026-27ನೇ ಶೈಕ್ಷಣಿಕ ಸಾಲಿಗೆ ಸ್ನಾತಕ ಪದವಿಗಳ ಮೂರು ಮತ್ತು ಐದನೇ ಸೆಮಿಸ್ಟರ್‌ಗಳ ಯು.ಯು.ಸಿ.ಎಂ.ಎಸ್ ಮೂಲಕ ಆನ್‌ಲೈನ್‌ನಲ್ಲಿ ಪ್ರವೇಶಾತಿ ಅರ್ಜಿ ಸಲ್ಲಿಸುವ ಬಗ್ಗೆ. |
08-06-2026 | ವೀಕ್ಷಿಸಿ |
| 11 | Admission (UG) | Admission Notification |
2026-27ನೇ ಶೈಕ್ಷಣಿಕ ಸಾಲಿಗೆ ಸ್ನಾತಕ ಪದವಿಗಳ ಪ್ರಥಮ ಸೆಮಿಸ್ಟರ್ ಗೆ ಯು.ಯು.ಸಿ.ಎಂ.ಎಸ್ ನಲ್ಲಿ ಆನ್‌ಲೈನ್ ಮೂಲಕ ಪ್ರವೇಶಾತಿ ಪಡೆಯುವ ದಿನಾಂಕವನ್ನು ವಿಸ್ತರಿಸಿದ ಕುರಿತು |
27-05-2026 | ವೀಕ್ಷಿಸಿ |
| 12 | Admission (UG) | Regulation (UG) |
New 2026-27 ನೇ ಶೈಕ್ಷಣಿಕ ಸಾಲಿನ ಸ್ನಾತಕ ಕೋರ್ಸಗಳ ಪ್ರಥಮ, ತೃತಿಯ ಹಾಗೂ ಐದನೇ ಸೆಮೆಸ್ಟರಗಳ ಪ್ರವೇಶ ಮಾರ್ಗಸೂಚಿಗಳು ಹಾಗೂ ಸಂಬಂಧಿಸಿದ ಸುತ್ತೋಲೆಗಳು. |
13-05-2026 | ವೀಕ್ಷಿಸಿ |