ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ

ಹಣಕಾಸು ವಿಭಾಗ


ಹಣಕಾಸು ಅಧಿಕಾರಿಗಳು

ಹಣಕಾಸು ಅಧಿಕಾರಿಗಳು

ಶ್ರೀಮತಿ. ಎಂ. ಎ. ಸಪ್ನಾ

ಹಣಕಾಸು ಅಧಿಕಾರಿಗಳು
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ

ಹಣಕಾಸು ವಿಭಾಗದ ಸಹಾಯಕ ಕುಲಸಚಿವರ ಮಾಹಿತಿ

ಡಾ. ಮುರುಗೇಶ ಹೆಚ್‌. ಎಮ್‌

ಡಾ. ಮುರುಗೇಶ ಹೆಚ್‌. ಎಮ್‌

ಸಹಾಯಕ ಕುಲಸಚಿವರು
ಹಣಕಾಸು ವಿಭಾಗ,
ರಾಚವಿ, ಬೆಳಗಾವಿ

ಶ್ರೀ. ಸುಧೀರ ಗು. ಮಾಳಗೆ

ಶ್ರೀ. ಸುಧೀರ ಗು. ಮಾಳಗೆ

ಸಹಾಯಕ ಕುಲಸಚಿವರು
ಹಣಕಾಸು ವಿಭಾಗ,
ರಾಚವಿ, ಬೆಳಗಾವಿ

ಹಣಕಾಸು ವಿಭಾಗದ ಕಾರ್ಯಗಳು


  • ವಾರ್ಷಿಕ ಬಜೆಟ್‌ ತಯಾರಿಸುವುದು. (ಆರ್ಥಿಕ ಅಂದಾಜು ಆಯವ್ಯಯ)
  • ಸರ್ಕಾರ ಮತ್ತು ವಿವಿಧ ಸರ್ಕಾರದ ಇಲಾಖೆಗಳಿಂದ ಸ್ವೀಕೃತಿಯಾಗುವ ಅನುದಾನವನ್ನು ಸಂಬಂಧಿಸಿದ ಮಾರ್ಗಸೂಚಿಗಳಂತೆ ನಿರ್ವಹಿಸಿ ವಿನಿಯೋಗಿಸುವುದು.
  • ವೇತನಕ್ಕೆ ಸಂಬಂಧಿಸಿದಂತೆ ಅಂದಾಜು ಆಯವ್ಯಯ ತಯಾರಿಸುವುದು.
  • ಎಲ್ಲಾ ಸ್ವೀಕೃತಿಗಳು ಮತ್ತು ಪಾವತಿಗಳಿಗಳ ಕಾರ್ಯ ನಿರ್ವಹಿಸುವುದು.
  • ವಿಶ್ವವಿದ್ಯಾಲಯದ ಎಲ್ಲ ಸಿಬ್ಬಂದಿಗಳಿಗೆ ವೇತನ ಬಿಲ್ಲು HRMS ಮೂಲಕ ಸೃಜಿಸಿ ನೀಡುವುದು.
  • ವಿವಿಧ ಶಾಸನಬದ್ಧ ತೆರಿಗೆಗಳನ್ನು ನಿಯಮಾನುಸಾರ ಕಡಿತಗೊಳಿಸಿ ಸಂಬಂಧಿಸಿದ ಇಲಾಖೆಗಳಿಗೆ ಅಂದರೆ IT, GST, PT, EPF ಜಮೆ ಮಾಡುವುದು. ಮತ್ತು ನಿಯಮಾನುಸಾರ Return file ಮಾಡುವುದು.
  • ವಾರ್ಷಿಕ ಲೆಕ್ಕಪತ್ರಗಳನ್ನು Tally ತಂತ್ರಾಂಶದ ಮೂಲಕ ತಯಾರಿಸುವುದು
  • ಲೆಕ್ಕಪರಿಶೋಧನೆಯನ್ನು ಶಾಸನದ್ಧ ಲೆಕ್ಕ ಪರಿಶೋಧಕರಾದ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಹಾಗೂ ಲೆಕ್ಕ ಪತ್ರ ಇಲಾಖೆಯಿಂದ ಮಾಡಲು ಅನುಕೂಲ ಮಾಡುವುದು.
  • ಲೆಕ್ಕಪರಿಶೋಧನಾವರದಿಗಳಿಗೆ ಅನುಪಾಲನೆಯನ್ನು ಸಂಬಂಧಿಸಿದ ವಿಭಾಗಗಳಿಂದ ಪಡೆದು ಕ್ರೂಢೀಕರಿಸಿ ರಾಜ್ಯ ಸರ್ಕಾರದ ಉಭಯ ಸದನಗಳಿಗೆ ಸಲ್ಲಿಸುವುದು.
  • ಲೆಕ್ಕ ಪರಿಶೋಧನಾ ವರದಿಗಳಲ್ಲಿನ ಕಂಡಿಕೆಗಳನ್ನು ತಿರುವಳಿಗೊಳಿಸಲು ಅಡಾಕ್‌ ಸಮಿತಿ ಸಭೆಗಳನ್ನು ನಡೆಸುವುದು.
  • ಸಕಾಲಕ್ಕೆ RTI ಗೆ ಸಂಬಂಧಿಸಿದ ಕಾರ್ಯಗಳು.
  • PFMS ಮುಂಖಾತರ ಕಾರ್ಯ ನಿರ್ವಹಿಸುವುದು.
  • ಇ-ಆಫೀಸ್‌ ಮೂಲಕ ಕಾರ್ಯ ನಿರ್ವಹಣೆ.
  • ಪ್ರೋಜೆಕ್ಟಗಳ ಸಂಬಂಧಿಸಿದ ಕಾರ್ಯಗಳು.
  • ಎಲ್ಲಾ ವೋಚ್ಚರ್‌ಗಳನ್ನು ಪರಿಶೀಲಿಸುವುದು (ನಿಯಮಗಳೊಂದಿಗೆ).
  • ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ ಕಡತಗಳಲ್ಲಿ ಅಭಿಪ್ರಾಯ ಹಾಗೂ ಸಲಹೆ ನೀಡುವುದು.
  • IT ನಿಯಮ 12(ಎ) ಪ್ರಕಾರ CA ರವರಿಂದ ಲೆಕ್ಕ ಪರಿಶೋಧನೆ ಮಾಡಿಸಿ ರಿಟರ್ನ್‌ ಫೈಲ್‌ ಮಾಡುವುದು.

ಸಿಬ್ಬಂದಿ


ಹಣಕಾಸು ವಿಭಾಗದ ಸಿಬ್ಬಂದಿಗಳ ವಿವರ

ಕ್ರಮ ಸಂ ಹೆಸರು ಹುದ್ದೆ
1 ಶ್ರೀ ಮಂಜುನಾಥ ಸತ್ಯನಾಯಕ ಪ್ರಥಮ ದರ್ಜೆ ಸಹಾಯಕರು
2 ಶ್ರೀಮತಿ ಶ್ರೀದೇವಿ ಕೇಶವ ಪ್ರಥಮ ದರ್ಜೆ ಸಹಾಯಕರು
3 ಶ್ರೀ ಸಂದೀಪ ಬುರ್ಲಿ ಪ್ರಥಮ ದರ್ಜೆ ಸಹಾಯಕರು
4 ಶ್ರೀಮತಿ ಪೂರ್ಣಿಮಾ ಹುನಗುಂದ ಪ್ರಥಮ ದರ್ಜೆ ಸಹಾಯಕರು
5 ಶ್ರೀಮತಿ ಗೀತಾ ಕೌತಾಳ ಪ್ರಥಮ ದರ್ಜೆ ಸಹಾಯಕರು
6 ಶ್ರೀ ಜಡೇಶಕುಮಾರ ಕೆರವಡ್ಡಿ ಪ್ರಥಮ ದರ್ಜೆ ಸಹಾಯಕರು
7 ಶ್ರೀಮತಿ ಮಂಗಳಾ ರಾವಳ ಗಣಕಯಂತ್ರ ನಿರ್ವಾಹಕರು
8 ಶ್ರೀ. ವಿನಾಯಕ ಘಸ್ತಿ ಗಣಕಯಂತ್ರ ನಿರ್ವಾಹಕರು
9 ಶ್ರೀ ರವೀಂದ್ರ ಸಂಕನೂರ ಪ್ರಥಮ ದರ್ಜೆ ಸಹಾಯಕರು
10 ಶ್ರೀ ಬಸವರಾಜ ಬಿ ಎಸ್ ಪ್ರಥಮ ದರ್ಜೆ ಸಹಾಯಕರು
11 ಶ್ರೀ ಅಭಿಜಿತ ಚೌಗಲೆ ಪ್ರಥಮ ದರ್ಜೆ ಸಹಾಯಕರು
12 ಕು. ಸೋನು ಶೇರಖಾನೆ ಪ್ರಥಮ ದರ್ಜೆ ಸಹಾಯಕರು
13 ಶ್ರೀ. ಪುಂಡಲಿಕ ಲಮಾಣಿ ಪ್ರಥಮ ದರ್ಜೆ ಸಹಾಯಕರು (ಆಡಿಟ್‌ ಸಹಾಯಕರು)
14 ಶ್ರೀಮತಿ. ಪೂರ್ಣಿಮಾ ದೊಡವಾಡ ದ್ವಿತೀಯ ದರ್ಜೆ ಸಹಾಯಕರು
15 ಶ್ರೀ ಪ್ರಶಾಂತ ದೊಡ್ಡಮನಿ ವಾಹನ ಚಾಲಕರು
16 ಶ್ರೀ ಸುಧೀರ ಕಾಳೆ ಸಿಪಾಯಿ
17 ಶ್ರೀ ಈರಪ್ಪ ಲ ರೋಣಿ ಸಿಪಾಯಿ

ಸಂಪರ್ಕಿಸಿ


ಹಣಕಾಸು ವಿಭಾಗದ ಅಧಿಕೃತ ಇಮೇಲ್‌ ಮತ್ತು ದೂರವಾಣಿ:

ಇಮೇಲ್‌: fo@rcub.ac.in, rcufinancesection@gmail.com
ದೂರವಾಣಿ ಸಂಖ್ಯೆ: 0831 – 2565205, 2565233