ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ


ಸ್ಕ್ರೀನ್ ರೀಡರ್ ಪ್ರವೇಶ

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಜಾಲತಾಣವು ಭಾರತೀಯ ಸರ್ಕಾರಿ ಜಾಲತಾಣಗಳ ಮಾರ್ಗಸೂಚಿಗಳು ಮತ್ತು ವರ್ಲ್ಡ್ ವೈಡ್ ವೆಬ್ ಕನ್ಸೋರ್ಟಿಯಂ (W3C) ವೆಬ್ ಕಂಟೆಂಟ್ ಅಕ್ಸೆಸಿಬಿಲಿಟಿ ಗೈಡ್‌ಲೈನ್ಸ್ (WCAG) 2.0 ಹಂತ 'ಎ' ಗೆ ಅನುಗುಣವಾಗಿದೆ. ಇದು ದೃಷ್ಟಿ ದೋಷವುಳ್ಳ ವ್ಯಕ್ತಿಗಳು ಸ್ಕ್ರೀನ್ ರೀಡರ್‌ಗಳಂತಹ ತಂತ್ರಜ್ಞಾನಗಳನ್ನು ಬಳಸಿಕೊಂಡು ಜಾಲತಾಣವನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಜಾಲತಾಣದ ಮಾಹಿತಿಯನ್ನು JAWS, NVDA, SAFA, ಸೂಪರ್ನೋವಾ ಮತ್ತು ವಿಂಡೋ-ಐಸ್‌ನಂತಹ ವಿವಿಧ ಸ್ಕ್ರೀನ್ ರೀಡರ್‌ಗಳೊಂದಿಗೆ ಪ್ರವೇಶಿಸಬಹುದು.

ವಿವಿಧ ಸ್ಕ್ರೀನ್ ರೀಡರ್‌ಗಳ ಬಗೆಗಿನ ಮಾಹಿತಿಯನ್ನು ಈ ಕೆಳಗಿನ ಕೋಷ್ಟಕವು ಪಟ್ಟಿ ಮಾಡುತ್ತದೆ:

ಕ್ರ. ಸಂ. ಸ್ಕ್ರೀನ್ ರೀಡರ್ ಜಾಲತಾಣ ಉಚಿತ / ವಾಣಿಜ್ಯ
1 Non Visual Desktop Access (NVDA) http://www.nvda-project.org/
(ಹೊಸ ವಿಂಡೋದಲ್ಲಿ ತೆರೆಯುವ ಬಾಹ್ಯ ಜಾಲತಾಣ)
ಉಚಿತ
2 System Access To Go http://www.satogo.com/
(ಹೊಸ ವಿಂಡೋದಲ್ಲಿ ತೆರೆಯುವ ಬಾಹ್ಯ ಜಾಲತಾಣ)
ಉಚಿತ
3 Hal http://www.yourdolphin.co.uk/productdetail.asp?id=5
(ಹೊಸ ವಿಂಡೋದಲ್ಲಿ ತೆರೆಯುವ ಬಾಹ್ಯ ಜಾಲತಾಣ)
ವಾಣಿಜ್ಯ
4 JAWS http://www.freedomscientific.com/jaws-hq.asp
(ಹೊಸ ವಿಂಡೋದಲ್ಲಿ ತೆರೆಯುವ ಬಾಹ್ಯ ಜಾಲತಾಣ)
ವಾಣಿಜ್ಯ
5 Supernova http://www.yourdolphin.co.uk/productdetail.asp?id=1
(ಹೊಸ ವಿಂಡೋದಲ್ಲಿ ತೆರೆಯುವ ಬಾಹ್ಯ ಜಾಲತಾಣ)
ವಾಣಿಜ್ಯ