ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ
ಹಿಂದಿನ ಪದನಾಮ - 'ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ'

ಪ್ರವೇಶಾತಿ ಪ್ರಕಟಣೆಗಳು


ಪಿಜಿ ಪ್ರವೇಶಾತಿಗಾಗಿ ಮುಖ್ಯ ಸೂಚನೆ – ಆನ್‌ಲೈನ್ ಪಾವತಿ ಮಾತ್ರ ಸ್ವೀಕಾರಾರ್ಹ
ಕ್ರ.ಸಂ. ವಿಭಾಗ ವರ್ಗ ವಿಷಯ ದಿನಾಂಕ ವೀಕ್ಷಿಸಿ
1 Admission (PG) Admission (PG) New

2026-27ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ದ್ವಿತೀಯ ಸೆಮಿಸ್ಟರ್ ವಿದ್ಯಾರ್ಥಿಗಳನ್ನು UUCMS ತಂತ್ರಾಂಶದಲ್ಲಿ 2026-27ನೇ ಸಾಲಿನ ತೃತೀಯ ಸೆಮಿಸ್ಟರ್‌ಗೆ ಪ್ರವೇಶಾತಿ ದಿನಾಂಕವನ್ನು ವಿಸ್ತರಿಸಿರುವ ಕುರಿತು.

19-08-2026 ವೀಕ್ಷಿಸಿ
2 Admission (PG) Admission (PG) New

2026-27ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಕೋರ್ಸ್‌ಗಳ ಆಡಳಿತ ಮಂಡಳಿ ಕೋಟಾದಡಿಯಲ್ಲಿ (Management Quota) ಪ್ರವೇಶಾತಿ ದಿನಾಂಕವನ್ನು ವಿಸ್ತರಿಸಿರುವ ಕುರಿತು.


14-08-2026 ವೀಕ್ಷಿಸಿ
3 Admission (PG) Admission (PG) New

2026-27ನೇ ಸಾಲಿನ ಸ್ನಾತಕೋತ್ತರ (PG) ಕೋರ್ಸ್‌ವಾರ ಲಭ್ಯವಿರುವ ಸೀಟುಗಳ ವಿವರ.

13-08-2026 ವೀಕ್ಷಿಸಿ
4 Admission (PG) Admission (PG) New

2026-27 ನೇ ಸಾಲಿನ ವಿವಿಧ ಸ್ನಾತಕೋತ್ತರ ವಿಭಾಗಗಳಲ್ಲಿ ಬಾಕಿ ಉಳಿದಿರುವ ಸೀಟುಗಳ ಪ್ರವೇಶಾತಿಗಾಗಿ ಅರ್ಜಿಯನ್ನು ಆಹ್ವಾನಿಸಿರುವ ಕುರಿತು.

11-08-2026 ವೀಕ್ಷಿಸಿ
5 Admission (PG) Admission (PG) New

2026-27ನೇ ಸಾಲಿನ ಸ್ನಾತಕೋತ್ತರ (PG) ಪ್ರವೇಶಾತಿಯ ದ್ವಿತೀಯ ಸುತ್ತಿನ ವೇಳಾಪಟ್ಟಿ.

07-08-2026 ವೀಕ್ಷಿಸಿ
6 Admission (PG) Admission (PG) New

ಸ್ನಾತಕೋತ್ತರ ಪ್ರವೇಶಾತಿಯ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ ಮತ್ತು 2ನೇ ಹಂತದ ಕೌನ್ಸಿಲಿಂಗ್ ವೇಳಾಪಟ್ಟಿಯ ಕುರಿತು ಪ್ರಕಟಣೆ (2026-27)

ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 2026-27ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿಯ ಪ್ರಥಮ ಹಂತದ ಪ್ರವೇಶಾತಿ ಪ್ರಕ್ರಿಯೆಯು ದಿನಾಂಕ: 05-08-2026 ರಂದು ಮುಕ್ತಾಯಗೊಂಡಿರುತ್ತದೆ ಹಾಗೂ ದ್ವಿತೀಯ ಹಂತದ ಪ್ರವೇಶಾತಿ ಪ್ರಕ್ರಿಯೆಯು ದಿನಾಂಕ: 10-08-2026 ಮತ್ತು 11-08-2026 ರಂದು ವಿಶ್ವವಿದ್ಯಾಲಯದ ಮುಖ್ಯ ಆವರಣ ಹಾಗೂ ಸ್ನಾತಕೋತ್ತರ ಕೇಂದ್ರ, ವಿಜಯಪುರದ ವಿವಿಧ ಸ್ನಾತಕೋತ್ತರ ವಿಭಾಗಗಳಲ್ಲಿ ಜರುಗಿಸಲಾಗುವುದು. 

ಮುಂದುವರೆದು, 2026-27ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿಗೆ ಇಲ್ಲಿಯವರೆಗೆ ಅರ್ಜಿ ಸಲ್ಲಿಸದೇ ಇರುವ ವಿದ್ಯಾರ್ಥಿಗಳ ಬೇಡಿಕೆ ಹಾಗೂ ಶೈಕ್ಷಣಿಕ ಹಿತದೃಷ್ಠಿಯಿಂದ ದಿನಾಂಕ: 06-08-2026 ರಿಂದ 09-08-2026 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆದ್ದರಿಂದ ಆಸಕ್ತ ವಿದ್ಯಾರ್ಥಿಗಳು UUCMS Online ಮೂಲಕ ಅರ್ಜಿಯನ್ನು ಸಲ್ಲಿಸಿ, ಮುದ್ರಿತ ಅರ್ಜಿ ಪ್ರತಿ (Hard Copy) ಹಾಗೂ ದಾಖಲೆಗಳೊಂದಿಗೆ ಸಂಬಂಧಿಸಿದ ಸ್ನಾತಕೋತ್ತರ ವಿಭಾಗಗಳ ಸ್ನಾತಕೋತ್ತರ ಪ್ರವೇಶಾತಿ ದಿನದಂದು ಹಾಜರಾಗಲು ಈ ಮೂಲಕ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ಜಾಲತಾಣ (www.rcub.ac.in) ಅಥವಾ ಸ್ನಾತಕೋತ್ತರ ವಿಭಾಗಗಳನ್ನು ಸಂಪರ್ಕಿಸಲು ಕೋರಲಾಗಿದೆ.

06-08-2026 ವೀಕ್ಷಿಸಿ
7 Admission (PG) Admission (PG) New

ಪ್ರವೇಶಾತಿ ಕೌನ್ಸಿಲಿಂಗ್ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸೂಚನೆ:

ವಿಜಯಪುರ ಸ್ನಾತಕೋತ್ತರ ಕೇಂದ್ರದಲ್ಲಿ ವಿವಿಧ ವಿಷಯಗಳ ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಕೌನ್ಸಿಲಿಂಗ್ ಅನ್ನು ದಿನಾಂಕ: 03-08-2026 (ಸೋಮವಾರ) ರಂದು ಬೆಳಿಗ್ಗೆ 9:00 ಗಂಟೆಗೆ ಡಾ. ಫ. ಗು. ಹಳಕಟ್ಟಿ ಸ್ನಾತಕೋತ್ತರ ಕೇಂದ್ರ, ತೊರವಿ, ವಿಜಯಪುರದಲ್ಲಿ ನಡೆಸಲಾಗುವುದು. ಅಭ್ಯರ್ಥಿಗಳು ತಮ್ಮ ಅಗತ್ಯ ಮೂಲ ದಾಖಲೆಗಳು (Original Documents) ಹಾಗೂ ಶುಲ್ಕದೊಂದಿಗೆ ನಿಗದಿತ ಸಮಯಕ್ಕೆ ಕೌನ್ಸಿಲಿಂಗ್‌ಗೆ ಹಾಜರಾಗಬಹುದು. ಆನ್ಲೈನ್ ಪೇಮೆಂಟ್ ಮಾತ್ರ ತೆಗೆದುಕೊಳ್ಳಲಾಗುವುದು.

30-07-2026 ವೀಕ್ಷಿಸಿ
8 Admission (PG) Admission (PG) New

2026-27 ನೇ ಸಾಲಿನ ಸ್ನಾತಕೋತ್ತರ ಪ್ರವೇಶಾತಿ ಪ್ರಕ್ರಿಯೆ ವೇಳಾಪಟ್ಟಿ ವಿವರ.

29-07-2026 ವೀಕ್ಷಿಸಿ
9 Admission (PG) Admission (PG)

2026-27ನೇ ಸಾಲಿನ ಅಂತಿಮ ಸ್ನಾತಕೋತ್ತರ (PG) ವಿಭಾಗವಾರು ಕೌನ್ಸಿಲಿಂಗ್ ವೇಳಾಪಟ್ಟಿ ವಿವರಗಳು.

29-07-2026 ವೀಕ್ಷಿಸಿ
10 Admission (PG) Admission (PG) New

2026-27ನೇ ಶೈಕ್ಷಣಿಕ ಸಾಲಿನ ಎಮ್.ಬಿ.ಎ ಮತ್ತು ಎಮ್.ಸಿ.ಎ ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಿಸುವ ಕುರಿತು.

28-07-2026 ವೀಕ್ಷಿಸಿ
11 Admission (PG) Admission (PG) New

2026-27ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿ ಪ್ರವೇಶ ಪ್ರಕ್ರಿಯೆಗೆ ಹಾಜರಾಗುವ ಕುರಿತು.

27-07-2026 ವೀಕ್ಷಿಸಿ
12 Admission (PG) Admission (PG) New

2026-27ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪ್ರವೇಶಾತಿಯ ತಾತ್ಕಾಲಿಕ ಮೆರಿಟ್ ಪಟ್ಟಿಯ ಕುರಿತು.

27-07-2026 ವೀಕ್ಷಿಸಿ
13 Admission (PG) Admission (PG) New

2026-27 ನೇ ಸಾಲಿನ ಸ್ನಾತಕೋತ್ತರ (PG) ವಿಭಾಗವಾರು ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿಯ ಕುರಿತು.

25-07-2026 ವೀಕ್ಷಿಸಿ
14 Admission (PG) Admission (PG)

2026-27ನೇ ಶೈಕ್ಷಣಿಕ ಸಾಲಿನ ವಿವಿಧ ಸ್ನಾತಕೋತ್ತರ ವಿಭಾಗಗಳ ಪ್ರವೇಶಾತಿ ಜೇಷ್ಠತಾ ಪಟ್ಟಿ (Merit list) ಸಿದ್ಧಪಡಿಸುವ ಕುರಿತು.

23-07-2026 ವೀಕ್ಷಿಸಿ
15 Admission (PG) Admission (PG) New

2026-27 ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಕೋರ್ಸಗಳ ಆಡಳಿತ ಮಂಡಳಿ ಕೋಟಾದಡಿಯಲ್ಲಿ (Management Quota) ಪ್ರವೇಶ ಪ್ರಕ್ರಿಯೆ ಪ್ರಾರಂಭಿಸುವ ಕುರಿತು.

23-07-2026 ವೀಕ್ಷಿಸಿ
16 Admission (PG) Admission (PG) New

2025-26 ನೇ ಶೈಕ್ಷಣಿಕ ಸಾಲಿನ ದ್ವಿತೀಯ ವರ್ಷದ ಸೆಮಿಸ್ಟರ್ ವಿದ್ಯಾರ್ಥಿಗಳನ್ನು UUCMS ತಂತ್ರಾಶದಲ್ಲಿ 2026-27 ನೇ ಸಾಲಿನ ತೃತೀಯ ಸೆಮಿಸ್ಟರ್ಗೆ Promote ಮಾಡಿ ಪ್ರವೇಶ ನೀಡುವ ಕುರಿತು.

22-07-2026 ವೀಕ್ಷಿಸಿ
17 Admission (PG) Admission (PG) New

2026-27ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿರುವ ಕುರಿತು.

20-07-2026 ವೀಕ್ಷಿಸಿ
18 Admission (PG) Fee Structure New

2026-27ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿ ಪ್ರವೇಶಾತಿಯ ಶುಲ್ಕಗಳ ಕುರಿತು.

30-06-2026 ವೀಕ್ಷಿಸಿ
19 Admission (PG) Admission (PG) New

ಸ್ನಾತಕೋತ್ತರ (PG) ಕೋರ್ಸ್‌ಗಳ ಅರ್ಹತಾ ಮಾನದಂಡಗಳು – 2026-27.

30-06-2026 ವೀಕ್ಷಿಸಿ
20 Admission (PG) Admission (PG)

ಸ್ನಾತಕೋತ್ತರ (PG) ಕೋರ್ಸ್‌ವಾರು - ಕ್ಯಾಂಪಸ್, ಸ್ನಾತಕೋತ್ತರ ಕೇಂದ್ರ ಮತ್ತು ಕಾಲೇಜುಗಳ ಪಟ್ಟಿ - 2026-27.

30-06-2026 ವೀಕ್ಷಿಸಿ
21 Admission (PG) Admission (PG)

2026-27ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶಾತಿ ಅಧಿಸೂಚನೆ. (Kannada Version)

30-06-2026 ವೀಕ್ಷಿಸಿ
22 Admission (PG) Admission (PG)

ಸ್ನಾತಕೋತ್ತರ (PG) ಕೋರ್ಸ್‌ವಾರು ದೂರವಾಣಿ ಸಂಪರ್ಕ ವಿವರಗಳು.

30-06-2026 ವೀಕ್ಷಿಸಿ
23 Admission (PG) Admission (PG)

2026-27ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶಾತಿ ಅಧಿಸೂಚನೆ. (English Version)

30-06-2026 ವೀಕ್ಷಿಸಿ
24 Admission (PG) Admission (PG)

2026-27 ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶಾತಿ ಅಧಿಸೂಚನೆಯನ್ನು ಪ್ರಕಟಿಸಿರುವ ಕುರಿತು.

29-06-2026 ವೀಕ್ಷಿಸಿ