| ಕ್ರ. ಸಂ. | ನಿಕಾಯ | ವಿಷಯಗಳು | ಡೀನರ ಹೆಸರು |
|---|---|---|---|
| 1 | ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯ | ಭೌತಶಾಸ್ತ್ರ/ರಸಾಯನಶಾಸ್ತ್ರ/ಗಣಿತಶಾಸ್ತ್ರ/ಸಸ್ಯಶಾಸ್ತ್ರ/ಪ್ರಾಣಿಶಾಸ್ತ್ರ/ ಗಣಕ ವಿಜ್ಞಾನ ಮತ್ತು ಎಂಸಿಎ/ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ/ ಭೂಗೋಳಶಾಸ್ತ್ರ/ಅಪರಾಧಶಾಸ್ತ್ರ ಮತ್ತು ಕ್ರಿಮಿನಲ್ ಜಸ್ಟೀಸ್ | ಪ್ರೊ. ವಿಶ್ವನಾಥ ಬಿ. ಆವಟಿ (೦೧.೦೯.೨೦೨೫ ರಿಂದ ೩೧.೦೮.೨೦೨೭) |
| 2 | ಶಿಕ್ಷಣ ನಿಕಾಯ | ಶಿಕ್ಷಣ/ಎಂ.ಇಡಿ./ಎಂ.ಪಿ.ಇಡಿ. | ಡಾ. ಸುಷ್ಮಾ ಆರ್. (೨೩.೦೪.೨೦೨೫ ರಿಂದ ೨೨.೦೪.೨೦೨೭) |
| 3 | ವಾಣಿಜ್ಯ ನಿಕಾಯ | ವಾಣಿಜ್ಯ/ನಿರ್ವಹಣೆ | ಪ್ರೊ. ಎಸ್. ಬಿ. ಆಕಾಶ (೦೭.೦೩.೨೦೨೪ ರಿಂದ ೦೬.೦೩.೨೦೨೬) |
| 4 | ಕಲಾ ನಿಕಾಯ | ಕನ್ನಡ/ಇಂಗ್ಲಿಷ್/ಮರಾಠಿ/ಇತಿಹಾಸ/ಅರ್ಥಶಾಸ್ತ್ರ/ರಾಜ್ಯಶಾಸ್ತ್ರ/ಸಮಾಜಶಾಸ್ತ್ರ/ಸಮಾಜಕಾರ್ಯ/ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ | ಪ್ರೊ. ಸಿ. ಎನ್. ವಾಗಮಾರೆ (೨೩.೦೬.೨೦೨೫ ರಿಂದ ೨೨.೦೬.೨೦೨೭) |