ಮುಂಜಾನೆ ಇನ್ನೂ ಕತ್ತಲಿರುವಾಗಲೇ ಬೆಳಕನ್ನು ಅನುಭವಿಸಿ ಹಾಡುವ ಪಕ್ಷಿಯೇ ನಂಬಿಕೆ.
ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಪ್ರಯುಕ್ತ ದಿನಾಂಕ: 26.10.2026 ರಂದು ಸಾರ್ವತ್ರಿಕ ರಜೆಯನ್ನಾಗಿ ಘೋಷಿಸಿದ ಕುರಿತು.
(07-10-2026) Newದಿನಾಂಕ: 02/10/2026 ರಂದು ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಿಸುವ ಕುರಿತು.
(01-10-2026) Newಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯ ಸುತ್ತೋಲೆ.
(29-09-2026) Newಸರ್ಕಾರಿ ನೌಕರರ ಕೆಂಪು-ಹಳದಿ ಬಣ್ಣದ ಗುರುತಿನ ಚೀಟಿಯ ಕೊರಳುದಾರದ (ಟ್ಯಾಗ್) ದುರ್ಬಳಕೆ ಕುರಿತು.
(24-09-2026) Newರಾಜ್ಯ ಸರ್ಕಾರಿ ಕಾರ್ಯಕ್ರಮಗಳಲ್ಲಿ "ವಂದೇ ಮಾತರಂ" ಗೀತೆಯನ್ನು ಕಡ್ಡಾಯವಾಗಿ ಹಾಡುವ ಕುರಿತು.
(18-09-2026) New2026-27 ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಎಂ.ಬಿ.ಎ ಮತ್ತು ಎಂ.ಸಿ.ಎ ಕೋರ್ಸನ ಪ್ರಥಮ ಸೆಮಿಸ್ಟರಗೆ PGCET ಕೋಟಾದಡಿಯಲ್ಲಿ ಪ್ರವೇಶಾತಿ ಪಡೆಯುವ ಕುರಿತು.
(01-10-2026) Newಸ್ನಾತಕೋತ್ತರ (PG) ಕೋರ್ಸ್ಗಳ ಅರ್ಹತಾ ಮಾನದಂಡಗಳು – 2026-27.
(30-06-2026) New2026-27ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿ ಪ್ರವೇಶಾತಿಯ ಶುಲ್ಕಗಳ ಕುರಿತು.
(30-06-2026) New2026-27 ನೇ ಶೈಕ್ಷಣಿಕ ಸಾಲಿನ ಸ್ನಾತಕ AEDP ಕೋರ್ಸಿನ 1ನೇ ಸೆಮೆಸ್ಟರ್ನ ಪ್ರವೇಶಾತಿ ಮತ್ತು ಇತರೆ ಶುಲ್ಕದ ಕುರಿತು.
(25-06-2026) New2026-27 ನೇ ಶೈಕ್ಷಣಿಕ ಸಾಲಿನ ಸ್ನಾತಕ AEDP ಕೋರ್ಸಿನ 3ನೇ ಸೆಮೆಸ್ಟರ್ನ ಪ್ರವೇಶಾತಿ ಮತ್ತು ಇತರೆ ಶುಲ್ಕದ ಕುರಿತು.
(25-06-2026) New2026-27ನೇ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕ ಪದವಿ (UG) ಕೋರ್ಸ್ಗಳ 1,3 ಮತ್ತು 5ನೇ ಸೆಮಿಸ್ಟರ್ಗಳ ತರಗತಿಗಳ ದಿನಾಂಕವನ್ನು ವಿಸ್ತರಿಸಿ ನಿಗದಿಪಡಿಸುವ ಕುರಿತು.
(09-10-2026) New2026-27 ನೇ ಶೈಕ್ಷಣಿಕ ಸಾಲಿನ ಸ್ನಾತಕ ಕೋರ್ಸ್ಗಳ ಪ್ರಥಮ, ತೃತೀಯ ಹಾಗೂ ಐದನೇ ಸೆಮಿಸ್ಟರ್ಗಳ ವಿದ್ಯಾರ್ಥಿಗಳ Course Registration ಮಾಡಿಕೊಳ್ಳುವ ಕುರಿತು.
(28-08-2026) New2026-27ನೇ ಶೈಕ್ಷಣಿಕ ಸಾಲಿನ ಸ್ನಾತಕ ಕೋರ್ಸ್ಗಳ 1, 3 ಮತ್ತು 5ನೇ ಸೆಮಿಸ್ಟರ್ ಲಿಖಿತ ಪರೀಕ್ಷೆಯ ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸುವ ಕುರಿತು.
SEP: https://rcub.ac.in/uploads/pdf/Examination/NEP_2026-27_TIME_TABLE_PROVISIONAL_2026-10-09.pdf
NEP: https://rcub.ac.in/uploads/pdf/Examination/SEP_2026-27_TIME_TABLE_PROVISIONAL_2026-10-09.pdf
(09-10-2026) Newಪಿ.ಜಿ. ಡಿಪ್ಲೋಮಾ ಇನ್ ಅಂಬೇಡ್ಕರ್ ಸ್ಟಡೀಸ್ ಕೋರ್ಸ್ಗೆ ಪರೀಕ್ಷಾ ಅರ್ಜಿ ಸಲ್ಲಿಸಲು ಹಾಗೂ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸುವ ಕುರಿತು.
(08-10-2026) New2025-26 ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಎಂ.ಇಡಿ. ವಿಭಾಗದ 02 ಸೆಮಿಸ್ಟರ್ ರೆಗ್ಯೂಲರ್ ಮತ್ತು ರಿಪೀಟರ್ ಲಿಖಿತ ಪರೀಕ್ಷೆಗಳ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸುವ ಕುರಿತು.
(05-10-2026) New2025-26ನೇ ಸಾಲಿನ ಬಿ.ಎಡ್. (B.Ed) 2 ಮತ್ತು 4ನೇ ಸೆಮಿಸ್ಟರ್ನ ಪರೀಕ್ಷಾ ಕೇಂದ್ರಗಳ ಪಟ್ಟಿ ಕುರಿತು.
(05-10-2026) Newಸ್ನಾತಕೋತ್ತರ 4ನೇ ಸೆಮಿಸ್ಟರ್ ಪಠ್ಯಕ್ರಮ (Curriculum) ಸರಿಪಡಿಸಿರುವ ಕುರಿತು.
(01-10-2026) Newಬೆಳಗಾವಿಯ ಹಿರೇಬಾಗೇವಾಡಿಯ ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ಬ್ಯಾಟರಿ ಚಾಲಿತ ವಿದ್ಯುತ್ ವಾಹನಗಳ ಪೂರೈಕೆ
(28-09-2026) Newಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ: UUCMS / ಸೇವಾ ಪೂರೈಕೆದಾರರ ಪೋರ್ಟಲ್ ಮೂಲಕ ಹೊರಗುತ್ತಿಗೆ ಡಿಜಿಟಲ್ ಮೌಲ್ಯಮಾಪನ ಸೇವೆಗಳನ್ನು ಒದಗಿಸಲು ಸೇವಾ ಪೂರೈಕೆದಾರರ ಆಯ್ಕೆಗಾಗಿ ಪ್ರಸ್ತಾವನೆ ಸಲ್ಲಿಕೆಯ ಕೋರಿಕೆ.
(22-09-2026) Newಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಿಗೆ ಕಂಪ್ಯೂಟರ್ ವ್ಯವಸ್ಥೆಗಳು, ಕಂಪ್ಯೂಟರ್ ಪೀಠೋಪಕರಣಗಳು ಮತ್ತು ಸಂಬಂಧಿತ ವಿದ್ಯುತ್ ಕಾಮಗಾರಿಗಳ ಪೂರೈಕೆ, ಅಳವಡಿಕೆ ಹಾಗೂ ಕಾರ್ಯಾರಂಭ.
(18-09-2026) New