• 1
  • 3
  • 6
  • 7
  • 8
  • 9

 

 
ಪ್ರೊ.ಶಿವಾನಂದ ಬಿ. ಹೊಸಮನಿ.
ಕುಲಪತಿಗಳು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ.

ಕುಲಪತಿಗಳ ಮಾತು :
     ಜಾಗತಿಕ ಗುಣಮಟ್ಟದ ಹೊಸ ಶೈಕ್ಷಣಿಕ ಸಾಧ್ಯತೆಗಳ ರಚನಾತ್ಮಕ ವಿನ್ಯಾಸಕ್ಕೆ ವಿಶ್ವವಿದ್ಯಾಲಯವು ಕಟಿಬದ್ದವಾಗಿ ನಿಂತಿದೆ. ಅತ್ಯುತ್ತಮ ನಿಸರ್ಗ, ಪರಮೋಚ್ಛ ಜ್ಞಾನಸನ್ನಿಧಾನ, ವಿದ್ಯಾರ್ಥಿಸ್ನೇಹಿ ಪರಿಸರ ನಮ್ಮ ವಿಶ್ವವಿದ್ಯಾಲಯದ ಗುಣವಿಶೇಷಣಗಳು. ನಾಡಿನ ಅತಿದೊಡ್ಡ ವಿಶ್ವವಿದ್ಯಾಲಯದ ಶೈಕ್ಷಣಿಕ ವ್ಯವಸ್ಥೆಯನ್ನು ಒದಗಿಸುತ್ತಿರುವ ಸೇವಾಸಮರ್ಪಣಾ ಮನೋಭಾವದ ದಿವ್ಯಸನ್ನಿಧಾನವೇ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾಸಂಗಮ ಆವರಣ. ‘ವಿದ್ವಾನ್ ಸರ್ವತ್ರ್ರ ಪೂಜ್ಯತೆ’ ಇದು ನಮ್ಮಧ್ಯೇಯ ಮಂತ್ರ. ಜ್ಞಾನ ಮತ್ತು ಸೇವೆಯ ಮೂಲಕ ರಾಷ್ಟ್ರ ನಿರ್ಮಾಣವು ನಮ್ಮ ಮಹತ್ವದ ಕನಸು. ಅದಕ್ಕಾಗಿ ಸಾತತ್ಯ ಹಂಬಲ
ನಮ್ಮದು......
ವಂದನೆಗಳೊಂದಿಗೆ

ಶೈಕ್ಷಣಿಕ ಅಧಿಸೂಚನೆಗಳು

ದಿನಾಂಕವಿಷಯಡೌನ್ಲೋಡ್
೧೫-೨-೨೦೧೯

೨೦೧೮-೧೯ ರ ಸ್ನಾತಕ ಹಾಗೂ ಸ್ನಾತಕೋತ್ತರ ವಿಭಾಗಗಳ ಅಂತಿಮ ರಾಂಕ್ ಪಟ್ಟಿಯನ್ನು ಪ್ರಕಟಿಸುವ ಕುರಿತು new

೮- ೨ - ೨೦೧೯

ಆಡಳಿತ ನಿರ್ವಹಣಾ ವಿಭಾಗದ ಸ್ನಾತಕೋತ್ತರ ಅಡ್ಯನ ವಿಭಾಗದ ೧ ಮತ್ತು ೩ ನೇ ಸೆಮೆಸ್ಟರ ವಿದ್ಯಾರ್ಥಿಗಳ ತರಗತಿಗಳ ಹಾಜರಾತಿ ವರದಿಯನ್ನು ಸಲ್ಲಿಸುವ ಕುರಿತು ೨೦೧೮ - ೨೦೧೯ new

೮- ೨ - ೨೦೧೯

೨೦೧೮-೧೯ ನೇ ಸಾಲಿನ MBA ಮತ್ತು MCA ಸ್ನಾತಕೋತ್ತರ ಕೋರ್ಸಿಗೆ ಕರ್ನಾಟಕ ಪರೀಕ್ಷಾ ಪ್ರಾಧೀಕಾರದಿಂದ ನೆಡೆಸಲಾದ ಪಿ.ಜಿ.ಸಿ.ಟಿ ಯಿಂದ ಆಯ್ಕೆಯಾದ ವಿದ್ಯಾರ್ಥಿಗಳ ಯಾದಿಯನ್ನು ಸಲ್ಲಿಸುವ ಕುರಿತು new

೩೧-೧-೨೦೧೯

೨೦೧೮-೧೯ ನೇ ಸಾಲಿನ ಸ್ನಾತಕೋತ್ತರ (ಪಿ.ಜಿ) ೨ ಮತ್ತು ೪ ನೇ ಸೆಮೆಸ್ಟರಿನ ಪ್ರವೇಶಕ್ಕಾಗಿ ಅರ್ಜಿ ನಮೂನೆ. new

೩೧-೧-೨೦೧೯

೨೦೧೮-೧೯ ನೇ ಸಾಲಿನ ಸ್ನಾತಕೋತ್ತರ (ಪಿ.ಜಿ) ೨ ಮತ್ತು ೪ ನೇ ಸೆಮೆಸ್ಟರಿಗೆ ಅಧ್ಯಾಯನ ಮುಂದುವರೆಸುವ ಕುರಿತು. new

೨೪-೧-೨೦೧೯

B.Ed ಕೋರ್ಸಿನ 2018-19 ನೇ ಸಾಲಿನ 3 ಮತ್ತು 4ನೇ ಸೆಮಿಸ್ಟರ್ ಗಳ ಶೈಕ್ಷಣಿಕ ವೇಳಾಪಟ್ಟಿnew

೨೩-೧-೨೦೧೯

೨೦೧೮-೧೯ ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಕೋರ್ಸುಗಳ ಮರು -ವೇಳಾಪಟ್ಟಿ (ರಿವೈಸ್ಡ್ ಕ್ಯಾಲೆಂಡರ್ ಆಫ್ ಇವೆಂಟ್ಸ್ ) new

೨೧-೧೨-೨0೧೮

ಮಾನ್ಯ ಗೌರವಾನ್ವಿತ ಪ್ರಧಾನ ಮಂತ್ರಿಗಳ ಜೊತೆಗೆ "ಪರೀಕ್ಷಾ ಫೆ ಚರ್ಚಾ ೨ .೦ " ಪರಸ್ಪರ ಕ್ರಿಯೆಯಲ್ಲಿ ಭಾಗವಹಿಸುವ ಕುರಿತು new

ಇಲ್ಲಿ ಕ್ಲಿಕ್ ಮಾಡಿ
೧೧-೧೨-೨೦೧೮

Submission of admission details of M.B.A & M.C.A students admitted for the academic year 2018-19 admitted under PGCET /C-MAT/K-MAT new

೧-೧೨-೨೦೧೮

೨೦೧೮-೧೯ ನೇ ಶೈಕ್ಷಣಿಕ ಶಾಲಿನ ಸ್ನಾತಕೋತ್ತರ ಕೋರ್ಸುಗಳ ಮರು -ವೇಳಾಪಟ್ಟಿ (ರಿವೈಸ್ಡ್ ಕ್ಯಾಲೆಂಡರ್ ಆಫ್ ಇವೆಂಟ್ಸ್ ) new

29-11-2018

೨೦೧೮-೧೯ ನೇ ಶಾಲಿನ M.C.A ವಿಭಾಗದ III ಮತ್ತು IV ಸೆಮಿಸ್ಟರ್ ಗಳ ಶೈಕ್ಷಣಿಕ ವೇಳಾಪಟ್ಟಿಯನ್ನು ಕಳುಹಿಸಿರುವ ಕುರಿತು new

29-11-2018

೨೦೧೮-೧೯ ನೇ ಸಾಲಿಗೆ ಬಿ .ಇಡಿ (B.Ed) ಕೋರ್ಸಿಗೆ ಪ್ರವೇಶಾತಿ ನೀಡಿರುವ ವಿದ್ಯಾರ್ಥಿಗಳ ಪ್ರವೇಶ ಯಾದಿಗಳನ್ನು ವಿಶ್ವವಿದ್ಯಾಲಯ ನಿಗದಿಪಡಿಸಿರುವ ದಿನಾಂಕದಂದು ಪರಿಶೀಲನೆಗೆ ಹಾಜರಾಗುವ ಕುರಿತು new

03-11-2018

೨೦೧೮-೧೯ ನೇ ಶಾಲಿನ ಸ್ನಾತಕ ಪದವಿ ಪರೀಕ್ಷೆ ಗಳ ವೇಳಾಪಟ್ಟಿ ಕುರಿತು new

01-10-2018

೨೦೧೮-೧೯ ರ TRANSLATION STUDIES ಕೋರ್ಸಿಗೆ ಅರ್ಜಿ ಸಲ್ಲಿಸಿರುವ ಅಭ್ಭ್ಯರ್ಥಿಗಳ ಪಟ್ಟಿ new

01-10-2018

೨೨೦೧೮-೧೯ ರ VACHANA STUDIES ಕೋರ್ಸಿಗೆ ಅರ್ಜಿ ಸಲ್ಲಿಸಿರುವ ಅಭ್ಭ್ಯರ್ಥಿಗಳ ಪಟ್ಟಿ new

28-09-2018

೨೦೧೮-೧೯ ನೇ ಸಾಲಿನ ಪಿ. ಜಿ ಡಿಪ್ಲೋಮ ಕೋರ್ಸ್ ನ ಪ್ರವೇಶ ಪ್ರಕ್ರಿಯೆ ಕುರಿತು new

28-09-2018

೨೦೧೮-೧೯ ರ ಬಿ. ಈಡಿ. ಕೋರ್ಸ್ ಗೆ ಸಂಬಂಧಪಟ್ಟ ಸುತ್ತೋಲೆಗಳ new

28-09-2018

ಬಿ. ಈಡಿ. ಕೋರ್ಸ್ ನ ೨೦೧೮-೧೯ ನೇ ಸಾಲಿನ ೧ ಮತ್ತು ೨ ನೇ ಸೆಮೆಸ್ಟರಿನ ಶೈಕ್ಷಣಿಕ ವೇಳಾಪಟ್ಟಿ new

20-09-2018

೨೦೧೮-೧೯ ನೇ ಸಾಲಿನ ಎಮ್ ಪಿ. ಈಡಿ ಪ್ರವೇಶ ಕೋನ್ಸೆಲ್ಲಿಂಗ್ ಅಧಿಸೂಚನೆ new

23-08-2018

2018-19 ಸಾಲಿನ ಸ್ನಾತಕೋತ್ತರ ಅಧ್ಯಯನ ವಿಭಾಗಗಳ (Open Elective Course)ಮುಕ್ತ ಆಯ್ಕೆ ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ಕುರಿತು new

14-09-2018

MBA & MCA 1st Sem FEE Stucture 2018-19 new

14-09-2018

MBA & MCA 3rd Semester FEE 2018-19 new

04-09-2018

2018-19 ನೇ ಶೈಕ್ಷಣ ಸಾಲಿಗೆ ವಿವಿಧ ಸ್ನಾತಕೋತ್ತರ ಕೋರ್ಸುಗಳಿಗೆ University/Management ಕೋಟಾದಡಿಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಪ್ರವೇಶ ಯಾದಿಗಳನ್ನು ಪರಿಶೀಲನೆಗೊಳಪಡಿಸಿಕೊಳ್ಳುವ ಕುರಿತು new

ಸುದ್ದಿ ಮತ್ತು ಕಾರ್ಯಕ್ರಮಗಳು

ಸಂಪರ್ಕಕ್ಕಾಗಿ

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ,
ವಿದ್ಯಾ ಸಂಗಮ,
ಪಿ ಬಿ ಆರ್ ಆರ್ ಎಚ್ - 4,
ಬೆಳಗಾವಿ - 591156

www.rcub.ac.in