<

ರಾಜ್ಯಶಾಸ್ತ್ರ ವಿಭಾಗ

ವಿಭಾಗದ ಕುರಿತು:

ವಿಶ್ವವಿದ್ಯಾಲಯದ ಭಾಗವಾಗಿ ರಾಜ್ಯಶಾಸ್ತ್ರ ವಿಭಾಗವು 2011-12 ರಲಿ ಸ್ಥಾಪಿತವಾಯಿತು. ಜಾಗತೀಕರಣದ ಈ ಕಾಲಘಟ್ಟದಲ್ಲಿ ವಿಭಾಗವು ಶೈಕ್ಷಣಿಕ ರಾಜಕೀಯ ಕ್ಷೇತ್ರಗಳಲ್ಲಿ ಮುಕ್ತ ಮತ್ತು ಖಾಸಗಿಕರಣದಿಂದ ಉಂಟಾದ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿತು.

ಧ್ಯಯೋದ್ದೇಶ:

ನಾಗರಿಕರಲ್ಲಿ ವೈಜ್ಞಾನಿಕ ಮತ್ತು ಸಾಮಾಜಿಕ ಮನೋಭಾವನೆಯನ್ನು ಬೆಳೆಸುವುದರ ಮೂಲಕ ಇಂದಿನ ಯುವಪೀಳಿಗೆಗೆ ನಾಯಕತ್ವ, ಪ್ರಜಾಸತ್ತಾತ್ಮಕ ಮತ್ತು ಜಾತ್ಯಾತೀತ ಮೌಲ್ಯಗಳನ್ನು ಬೆಳೆಸುವದು. ಅಂತಹ ನಾಗರಿಕರು ದೇಶದ ಸರ್ವಾಂಗಿಣ ಅಭಿವೃದ್ಧಿಗೆ ಪಣ ತೊಡುವರು.

ಘನೋದ್ದೇಶ:

01. ಹೊಸ ನೈಪುಣ್ಯತೆಗಳನ್ನು ಶೋಧಿಸಿ ವಿಧ್ಯಾರ್ಥಿಗಳಿಗೆ ವಿವಿಧ ಸಮಸ್ಯೆಗಳ ಕುರಿತು ಪರಿಜ್ಞಾನ ಮೂಡಿಸುವುದು.
02. ಸಂವಿಧಾನದ ಪೀಠಿಕೆಯ ಮೂಲ ಅಂಶಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ನ್ಯಾಯದ ಪರಿಪೂರ್ಣ ಪರಿಕಲ್ಪನೆ ಮೂಡಿಸುವುದು.
03. ವಿದ್ಯಾರ್ಥಿಗಳಲ್ಲಿ ಶಾಂತಿ, ಸಮೃದ್ದಿ ಮತ್ತು ಗುಣಾತ್ಮಕ ಶಿಕ್ಷಣದ ಮೌಲ್ಯಗಳನ್ನು ಪ್ರತಿಬಿಂಬಿಸುವುದು.

Top