ಪಿ ಜಿ ಜಿಮಖಾನಾ ಪದಾಧಿಕಾರಿಗಳು-2017-18

ಡಾ. ಕಾಂತರಾಜು. ಕೆ
ಅಧ್ಯಕ್ಷರು, ಪಿ ಜಿ ಜಿಮಖಾನಾ

ಶ್ರೀ. ಮಂಜುನಾಥ ಎನ್. ಕೆ
ಉಪಾಧ್ಯಕ್ಷರು (ಕ್ರೀಡೆ), ಪಿ ಜಿ ಜಿಮಖಾನಾ

ಶ್ರೀಮತಿ. ನಾಗರತ್ನ ವಿ ಪರಾಂಡೆ
ಉಪಾಧ್ಯಕ್ಷರು (sಸಾಂಸ್ಕøತಿಕ), ಪಿ ಜಿ ಜಿಮಖಾನಾ

ಮೊದಲಿಗೆ 2017-18 ನೇ ಸಾಲಿಗೆ ಸ್ನಾತಕೋತ್ತರ ವಿದ್ಯಾರ್ಥಿ ಒಕ್ಕೂಟದ ವಿದ್ಯಾರ್ಥಿ ಪ್ರತಿನಿಧಿಗಳನ್ನು ಈ ಕೆಳಗಿನಂತೆ ಆಯ್ಕೆಮಾಡಲಾಯಿತು.

ಹಜರತ್‍ಬಿಲಾಲ್ ಹೆಬ್ಬಾಳ
ಪ್ರಧಾನ ಕಾರ್ಯದರ್ಶಿ

ಸುನಂದಾ ಬಾಗಣ್ಣವರ
ಸಾಂಸ್ಕøತಿಕ ಕಾರ್ಯದರ್ಶಿ(ಮಹಿಳಾ ಪ್ರತಿನಿಧಿ)

ಭೀಮರಾಯ ಮಗ್ಗದ
ಸಾಂಸ್ಕøತಿಕ ಕಾರ್ಯದರ್ಶಿ

ವಜ್ರಕುಮಾರ ಕುಸನಾಳ
ಕ್ರೀಡಾ ಕಾರ್ಯದರ್ಶಿ

ಪವಿತ್ರಾ ಶೆಟ್ಟಿ
ಕ್ರೀಡಾ ಕಾರ್ಯದರ್ಶಿ (ಮಹಿಳಾ ಪ್ರತಿನಿಧಿ)


2017-18 ನೇ ಸಾಲಿನಲ್ಲಿ ಪಿಜಿ ಜಿಮಖಾನಾ, ರಾಣಿಚನ್ನಮ್ಮ ವಿಶ್ವವಿದ್ಯಾಲಯದಿಂದ, ಬೆಳಗಾವಿ, ವತಿಯಿಂದ ಆಯೋಜಿಸಿದ, ಕಾರ್ಯಕ್ರಮಗಳ ವಿವರ


ಕ್ರ ಸಂ ಕಾರ್ಯಕ್ರಮಗಳು ದಿನಾಂಕ
01 2017-18 ನೇ ಸಾಲಿಗೆ ಸ್ನಾತಕೋತ್ತರ ವಿದ್ಯಾರ್ಥಿ ಒಕ್ಕೂಟದ ವಿದ್ಯಾರ್ಥಿ ಪ್ರತಿನಿಧಿಗಳನ್ನು ಆಯ್ಕೆಮಾಡುವುದು. 30.10.2017
02 2017-18 ರÀ ಸ್ನಾತಕೋತ್ತರ ವಿದ್ಯಾರ್ಥಿಗಳ ಒಕ್ಕೂಟದ ಮತ್ತು ಸಾಂಸ್ಕ್ರತಿಕ ಸ್ಪರ್ದೆಗಳ ಉದ್ಘಾಟನಾ ಸಮಾರಂಭ 29/11/2017
03 2017-18 ರÀ ಸ್ನಾತಕೋತ್ತರ ವಿದ್ಯಾರ್ಥಿಗಳ ಒಕ್ಕೂಟದ ಸಾಂಸ್ಕ್ರತಿಕ ಸ್ಪರ್ದೆಗಳನ್ನು ಆಯೋಜಿಸುವುದು 07/12/2017 ರಿಂದ 09.12.2017
04 26,ಜನೇವರಿ-2018 ರಂದು ಸ್ನಾತಕೋತ್ತರ ಜಿಮಖಾನಾ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. 26,ಜನೇವರಿ-2018
05 2017-18ರÀ ಸ್ನಾತಕೋತ್ತರ ವಿದ್ಯಾರ್ಥಿಗಳ ವಿವಿಧ ಕ್ರೀಡಾ ಸ್ಪರ್ದೆಗಳನ್ನು ಪ್ರತಿ ವರ್ಷದಂತೆ ಈ ವರ್ಷವು ಜಿಲ್ಲಾ ಕ್ರೀಡಾಂಗಣ 19.04.2018 ರಿಂದ 21.04.2018
06 2017-2018 ನೇ ಸಾಲಿನ ವಿದ್ಯಾರ್ಥಿ ಒಕ್ಕೂಟ ಸಮಾರೋಪ ಸಮಾರಂಭವನ್ನು ಹಮ್ಮಿಕೊಂಡಿದ್ದು 30/05/2018
07 ಸ್ನಾತಕೋತ್ತರ ಜಿಮಖಾನಾ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಸ್ವಾತಂತ್ರ ದಿನಾಚಾರಣೆಯನ್ನು ಆಚರಿಸಲಾಯಿತು. 15, ಅಗಸ್ಟ-2018

2017-18 ರÀ ಸ್ನಾತಕೋತ್ತರ ವಿದ್ಯಾರ್ಥಿಗಳ ಒಕ್ಕೂಟದ "ವಾರ್ಷಿಕ ಕ್ರೀಡಾಕೂಟ" ವಿವರ
Sl No Events Men/Women
01 800 meters Men
02 400 meters Women
03 Shot Put Men
04 Long Jump Women
05 100 meters Men(Semi Final)
06 High Jump Women
07 100 meters Women(Semi Final)
08 100 meters Men (Semi Final)
09 High Jump Men
10 100 meters Women(Final)
11 DISCDUSS THROW Women
12 4x100 meters Men/Women(Semi Final)
13 400 meters Men (Final)
14 200 meters Women (Semi Final)
15 Discuss Throw Men
16 200 meters Men (Semi Final)
17 Javelin Throw Women
18 200 meters Women (Final)
19 Long Jump Men (Final)
20 Shot put Women
21 200 meters Men (Final)
22 Javelin Throw Men
23 4x100 meters Me n/Women (Final)
24 Kabaddi Men
18 200 meters Women (Final)
19 Long Jump Men (Final)
20 Shot put Women
21 200 meters Men (Final)
22 Javelin Throw Men
23 4x100 meters Men/Women (Final)
24 Kabaddi Men

2017-18 ರÀ ಸ್ನಾತಕೋತ್ತರ ವಿದ್ಯಾರ್ಥಿಗಳ ಒಕ್ಕೂಟದ "ಸಾಂಸ್ಕ್ರತಿಕ ಸ್ಪರ್ದೆಗಳ" ವಿವರ
Sl No Events
1) Music
A Classical instrument solo (Percussion)
B Classical instrument solo (Non-percussion)
C Light vocal solo (Indian)
D Group Song (Indian)
E Western Group Song
F Western Solo
G Folk Orchestra
2) Dance
A Tribal or Folk Dance
B Classical Dance Solo
3) Literary Events
A Quiz
B Elocution
C Debate
D Poetry Writing
4) Theater
A One Act Play
B Mime
C Skit
5) Fine Arts
A On the Spot Painting
B Clay Molding
c Cartooning
D Rangoli

2017-18 ನೇ ಸಾಲಿನಲ್ಲಿ ಪಿಜಿ ಜಿಮಖಾನಾ, ರಾಣಿಚನ್ನಮ್ಮ ವಿಶ್ವವಿದ್ಯಾಲಯದಿಂದ, ಬೆಳಗಾವಿ, ವತಿಯಿಂದ ಆಯೋಜಿಸಿದ, ಕಾರ್ಯಕ್ರಮಗಳ ಆಯ್ದ ಛಾಯಾಚಿತ್ರಗಳು
1. 2017-18 ರÀ ಸ್ನಾತಕೋತ್ತರ ವಿದ್ಯಾರ್ಥಿಗಳ ಒಕ್ಕೂಟದ ಮತ್ತು ಸಾಂಸ್ಕ್ರತಿಕ ಸ್ಪರ್ದೆಗಳ ಉದ್ಘಾಟನಾ ಸಮಾರಂಭ
img img
2. 26, ಜನೇವರಿ-2018 ರಂದು ಸ್ನಾತಕೋತ್ತರ ಜಿಮಖಾನಾ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
img
3. 2017-18ರÀ ಸ್ನಾತಕೋತ್ತರ ವಿದ್ಯಾರ್ಥಿಗಳ ವಿವಿಧ ಕ್ರೀಡಾ ಸ್ಪರ್ದೆಗಳನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವುದು.
img img
4. 2017-2018 ನೇ ಸಾಲಿನ ವಿದ್ಯಾರ್ಥಿ ಒಕ್ಕೂಟ ಸಮಾರೋಪ ಸಮಾರಂಭ.
img img
5. 15, ಅಗಸ್ಟ-2018 ರಂದು ಸ್ನಾತಕೋತ್ತರ ಜಿಮಖಾನಾ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಸ್ವಾತಂತ್ರ ದಿನಾಚಾರಣೆಯನ್ನು ಆಚರಿಸಲಾಯಿತು.
img

ಸಂಪರ್ಕಕ್ಕಾಗಿ

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ,
ವಿದ್ಯಾ ಸಂಗಮ,
ಪಿ ಬಿ ಆರ್ ಆರ್ ಎಚ್ - 4,
ಬೆಳಗಾವಿ - 591156

www.rcub.ac.in