• «¨sÁUÀzÀ PÀÄjvÀÄ :

  ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ, ಸ್ಕೂಲ್ ಆಪ್ ಎಜ್ಯುಕೇಶನ್ ಅಡಿಯಲ್ಲಿ ಸ್ನಾತಕೋತ್ತರ ಶಿಕಷಣ ವಿಭಾಗವು ಓಅಖಿಇ  ನವದೆಹಲಿಯಿಂದ  ಐಔI  ಪಡೆದು 04-01-2012 ರಲ್ಲಿ ಪ್ರಾರಂಭವಾಯಿತು. ಸ್ಕೂಲ್ ಆಫ್ ಎಜುಕೇಶನ್ ಇದರ ಮುಖ್ಯ ಉದ್ದೇಶ ಶಿಕ್ಷಕರ ಶಿಕ್ಷಣದ ಗುಣಾತ್ಮಕ ಬೆಳವಣಿಗೆ ಹಾಗೂ ಸಾಮಾನ್ಯ ರೀತಿಯ ಸೇವಾ ಪೂರ್ವ ಮತ್ತು ಸೇವಾ ನಿರತ ತರಬೇತಿ ಕಾರ್ಯಕ್ರಮಗಳನ್ನು, ಪ್ರ್ರಶಿಕ್ಷಣಕ್ಕೆ ಸಂಬಂಧಿಸಿದ ಸಂಶೋಧನೆಗಳನ್ನು ಹಾಗೂ ವಿಸ್ತರಣಾ ಚಟುವಟಿಕೆಗಳನ್ನು ಏರ್ಪಡಿಸುವುದು.

  ಸ್ಕೂಲ್ ಆಫ್ ಎಜುಕೇಶನ್ ಅಡಿಯಲ್ಲಿ ಸ್ನಾತಕೋತ್ತರ ಶಿಕ್ಷಣ ವಿಭಾಗ ಎಮ್.ಈಡಿ ಮತ್ತು ಪಿ.ಚ್.ಡಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಇದರಿಂದ ವೃತ್ತಿ ಜ್ಞಾನ, ಕೌಶಲ್ಯಗಳು ಹಾಗೂ ವೈವಿದ್ಧತೆಯ ಶೈಲಿಯ ಪರಿಣಾಮಕಾರಿಯಾಗಿ ಭೋಧನೆ ಮಾಡುವ ಶಿಕ್ಷಕರನ್ನು ಸಿದ್ದತೆಗೊಳಿಸುವುದು. ಸ್ನಾತಕೋತ್ತರ ಶಿಕ್ಷಣ ಕಾರ್ಯಕ್ರಮವು ಇದು, CBCS ಪಧ್ದತಿಯನ್ನು ಹಾಗೂ ವ್ಯಾಪಕವಾದ ಅವಶ್ಯಕ ಅನುಭವಗಳನ್ನು ತಿಳಿಪಡಿಸುವ ದೃಷ್ಠಿ ಕೋನವನ್ನು ಹೊಂದಿದೆ. ಸ್ಕೂಲ್ ಆಪ್ ಎಜ್ಯುಕೇಶನ್ ಅಡಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಧನಾತ್ಮಕ ಆರೋಗ್ಯ ಹಾಗೂ ಜೀವನ ನಿರ್ವಹಣೆಗೆ ಯೋಗಾ ತುಂಬಾ ಅನುಕೂಲವಾಗಿದೆ. ಈ ಯೋಗದಿಂದ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯವನ್ನು ಪ್ರತಿಯೊಬ್ಬರು ಬಳಸಿಕೊಂಡು ಸಮಾಜದಲ್ಲಿ ಶಾಂತಿ ಮತ್ತು ಸಂತೋಷ ಜೀವನವನ್ನು ನಡೆಸಲು ಅನಕೂಲವಾಗುತ್ತದೆ. ಆದ್ದರಿಂದ ಈ ಹಿನ್ನೆಲೆಯಲ್ಲಿ PಉಆಙS ನ್ನು ಪರಿಚಯಿಸಲಾಗಿದೆ.

 • ಬೋಧಕ ಸಿಬ್ಬಂದಿಯ ಹೆಸರು ಡಾ. ಪೂರ್ಣಿಮಾ ಪಟ್ಟಣಶೆಟ್ಟಿ
  ಭಾವಚಿತ್ರ ಡಾ. ಪೂರ್ಣಿಮಾ ಪಟ್ಟಣಶೆಟ್ಟಿ
  ವಿದ್ಯಾರ್ಹತೆ ಎಂ.ಎ, ಎಂ.ಇಡಿ, ಪಿ.ಹೆಚ್.ಡಿ
  ಹುದ್ದೆ

  ನಿರ್ದೇಶಕರು ಹಾಗೂ ಮುಖ್ಯಸ್ಥರು’ಸಹ ಪ್ರಾದ್ಯಾಪಕರು

  ಸಂಶೋಧನೆ ವಿಷಯ  
  ಇಮೇಲ್ & ದೂರವಾಣಿ

  linga18pp@yahoo.com

  9481747181

   

  ಬೋಧಕ ಸಿಬ್ಬಂದಿಯ ಹೆಸರು ಡಾ.ಎಂ.ಸಿ.ಎರ್ರಿಸ್ವಾಮಿ
  ಭಾವಚಿತ್ರ ಡಾ. ಪೂರ್ಣಿಮಾ ಪಟ್ಟಣಶೆಟ್ಟಿ
  ವಿದ್ಯಾರ್ಹತೆ ಎಂ.ಎಸ್ಸಿ, ಎಂ.ಎ, ಎಂ.ಇಡಿ, ಪಿ.ಹೆಚ್.ಡಿ, ಪಿ.ಜಿ.ಡಿ.ಹೆಚ್.ಇ
  ಹುದ್ದೆ

  ಅಧ್ಯಕ್ಷರು

  ಸಂಶೋಧನೆ ವಿಷಯ  
  ಇಮೇಲ್ & ದೂರವಾಣಿ

  avkasana@gmail.com

  9901353725

   

  ಬೋಧಕ ಸಿಬ್ಬಂದಿಯ ಹೆಸರು ಡಾ.ಅರವಿಂದ ಕರಬಸನಗೌಡ್ರ
  ಭಾವಚಿತ್ರ ಡಾ. ಪೂರ್ಣಿಮಾ ಪಟ್ಟಣಶೆಟ್ಟಿ
  ವಿದ್ಯಾರ್ಹತೆ ಎಂ.ಎ (ಇತಿಹಾಸ), ಎಂ.ಎ (ಕನ್ನಡ), ಎಂ.ಇಡಿ, ಎನ್.ಇ.ಟಿ, ಪಿ.ಹೆಚ್.ಡಿ, ಪಿ.ಜಿ.ಡಿ.ಹೆಚ್.ಇ
  ಹುದ್ದೆ

  ಸಹಾಯಕ ಪ್ರಾಧ್ಯಾಪಕರು

  ಸಂಶೋಧನೆ ವಿಷಯ  
  ಇಮೇಲ್ & ದೂರವಾಣಿ

  avkasana@gmail.com

  9901353725

   

  ಬೋಧಕ ಸಿಬ್ಬಂದಿಯ ಹೆಸರು ಡಾ. ಸುಷ್ಮಾ ಆರ್
  ಭಾವಚಿತ್ರ ಡಾ. ಪೂರ್ಣಿಮಾ ಪಟ್ಟಣಶೆಟ್ಟಿ
  ವಿದ್ಯಾರ್ಹತೆ ಎಂ.ಎ, ಎಂ.ಇಡಿ, ಎನ್.ಇ.ಟಿ, ಪಿ.ಹೆಚ್.ಡಿ
  ಹುದ್ದೆ

  ಸಹಾಯಕ ಪ್ರಾಧ್ಯಾಪಕರು

  ಸಂಶೋಧನೆ ವಿಷಯ  
  ಇಮೇಲ್ & ದೂರವಾಣಿ

  sushmarcueducation@gmail.com

  9538630635

   

  ಬೋಧಕ ಸಿಬ್ಬಂದಿಯ ಹೆಸರು ಡಾ. ಕನಕಪ್ಪ ಪೂಜಾರ
  ಭಾವಚಿತ್ರ ಡಾ. ಪೂರ್ಣಿಮಾ ಪಟ್ಟಣಶೆಟ್ಟಿ
  ವಿದ್ಯಾರ್ಹತೆ ಎಂ.ಎ, ಎಂ.ಇಡಿ, ಎನ್.ಇ.ಟಿ ಪಿ.ಹೆಚ್.ಡಿ
  ಹುದ್ದೆ

  ಸಹಾಯಕ ಪ್ರಾಧ್ಯಾಪಕರು

  ಸಂಶೋಧನೆ ವಿಷಯ  
  ಇಮೇಲ್ & ದೂರವಾಣಿ

  kanakappa.pujar@rediffmail.com

  9449575108

 • ಸಂಶೋಧನೆ ವಿವರ :

  • 24 ಸಂಶೋಧನ ವಿದ್ಯಾರ್ಥಿಗಳು ಈ ಕೆಳಗೆ ತೋರಿಸಿದ ಸಿಬ್ಬಂದಿಯವರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡುತ್ತಿದ್ದಾರೆ :
   • ಡಾ. ಪೂರ್ಣಿಮಾ ಪಟ್ಟಣಶೆಟ್ಟಿ             -  08 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.
   • ಡಾ. ಎಂ.ಸಿ.ಎರ್ರಿಸ್ವಾಮಿ                  -  08 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ (01 ಥಿಸಿಸ್ ಸಲ್ಲಿಸಲಾಗಿದೆ)
   • ಡಾ. ಅರವಿಂದ. ವ್ಹಿ. ಕರಬಸನಗೌಡರ -     08 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.
   • ಡಾ. ಸುಷ್ಮಾ. ಆರ್ -                         08 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.
 • ವಿಭಾಗೀಯ ಚಟುವಟಿಕೆಗಳು :

  ಚಟುವಟಿಕೆ :ವಿವರ:
  1. ಬಿ.ಎ (ಎಜ್ಯುಕಏಶನ್) ಪಠ್ಯಪುಸ್ತಕದ ಪರಿಷ್ಕರಣೆಗೆ ಸಂಬಂಧಪಟ್ಟಂತೆ ಒಂದು ದಿನದ ಕಾರ್ಯಗಾರವು ದಿನಾಂಕ 09 ಜನವರಿ 2013 ಕ್ಕೆ, ಶಿಕ್ಷಣಶಾಸ್ತ್ರ ವಿಭಾಗ, ರಾಚವಿ, ಬೆಳಗಾವಿ ಇವರಿಂದ ನಡೆಯಲ್ಪಟ್ಟಿತು. ಬಿ.ಎ (ಎಜ್ಯುಕಏಶನ್) ಪಠ್ಯಪುಸ್ತಕದ ಪರಿಷ್ಕರಣೆಗೆ ಸಂಬಂಧಪಟ್ಟಂತೆ ಒಂದು ದಿನದ ಕಾರ್ಯಗಾರವು ಪ್ರೊ. ಶೈಲಜಾ.ಎಚ್.ಎಮ್. ಇವರ ಮಾರ್ಗದರ್ಶನದಲ್ಲಿ ನಡೆಯಿತು. 150 ಬೋಧಕರು ಬಾಗವಹಿಸಿದ್ದರು. ವಿµಯದ ಆಧಾರದ ಮೇಲೆ ಸಣ್ಣ ಸಣ್ಣ ಗುಂಪುಗಳನ್ನು ಮಾಡಿ ಪಠ್ಯಕ್ರಮವನ್ನು ತಯಾರಿಸಲಾಯಿತು.
   2. ರಾಜ್ಯ ಮಟ್ಟದ ಸಮ್ಮೇಳನ : ಮಹಿಳೆಯರ ವಿರುದ್ದ ನಡೆಯುವ ದೌರ್ಜನ್ಯಗಳ ಬಗೆಗಿನ ಸಮಾಜದ ಜವಾಬ್ದಾರಿ, (ದಿನಾಂಕ 08 ಮತ್ತು 09 ಮಾರ್ಚ 2013) ಡಾ. ಇಂದುಮತಿ, ಸಿ.ಬಿ.ಆರ್, ನೆಟ್ ವರ್ಕ, ಸಲಹೆಗಾರರು, ಮಾನ್ಯ ಕುಲಪತಿಗಳಾದ ಪ್ರೊ. ಅನಂತನ್, ಶ್ರೀಮತಿ. ಚಂಚಲಾ ಅನಂತನ್, ಪ್ರೊ. ವಿಷ್ನುಕಾಂತ ಚಟಪಲ್ಲಿ ಇವರ ¸ಮ್ಮುಖದಲ್ಲಿ ಮಹಿಳೆಯರ ವಿರುದ್ದ ನಡೆಯುವ ದೌರ್ಜನ್ಯಗಳ ಬಗೆಗಿನ ಸಮಾಜದ ಜವಾಬ್ದಾರಿ ಹಾಗೂ ಮಹಿಳೆಯರ ಹಕ್ಕುಗಳ ಮತ್ತು ಮಹತ್ವಗಳ ಬಗ್ಗೆ ಚರ್ಚಿಸಲಾಯಿತು.
   3. ಸಾಮಾನ್ಯ ಪಠ್ಯ ಪುಸ್ತಕದ ಯೋಜನೆ ಮತ್ತು  ವೀಕ್ಷಣೆಯ ವೇಳಾಪಟ್ಟಿಗಳ ಕುರಿತು ಕಾರ್ಯಗಾರ, ಶಿಕ್ಷಣಶಾಸ್ತ್ರ ವಿಭಾಗ, ರಾಚವಿ, ಬೆಳಗಾವಿ ಇವರಿಂದ ನಡೆಯಲ್ಪಟ್ಟಿತು. (ದಿನಾಂಕ 05 ಎಪ್ರೀಲ್ 2013  ಪ್ರೊ. ಎನ್.ಎನ್. ಪ್ರಲ್ಹಾದ, ಪ್ರೊ. ನಿಂಬಾಳಕರ, ಪ್ರೊ. ಜೆ.ಜಿ. ನಾಯಕ (ಕುಲಚಿವರು ಮೌಲ್ಯಮಾಪನ) ಹಾಗೂ ಬೋದಕರು ಶಿಕಣಶಾಸ್ತ್ರ ವಿಭಾಗ ಹಾಗೂ ಪ್ರಾಂಶುಪಾಲರು 40 ಬಿ.ಈಡಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅನುದಾನಿತ ಮಹಾವಿದ್ಯಾಲಯಗಳಿಂದ ಈ ಕಾರ್ಯಗಾರಕ್ಕೆ ಹಾಜರಾಗಿದ್ದರು.
   4. ಯೋಗಾ ಮತ್ತು ಸಮಗ್ರ ಆರೋಗ್ಯ ಪದ್ದತಿಗಳು ಇದರ ಕಾರ್ಯಗಾರವು ಶಿಕ್ಷಣಶಾಸ್ತ್ರ ವಿಭಾಗ, ರಾಚವಿ, ಬೆಳಗಾವಿ ಇವರಿಂದ ನಡೆಯಲ್ಪಟ್ಟಿತು (ದಿನಾಂಕ 27 ಮತ್ತು 28 ಸಪ್ಟಂಬರ್ 2013)  ಮಾನ್ಯ ಕುಲಪತಿಗಳಾದ ಪ್ರೊ. ಅನಂತನ್, ಶ್ರೀ. ಪೀತಾಂಬರನಂದ  ಸ್ವಾಮೀಜಿ,      ಐ.ಎಸ್. ಕುಂಬಾರ, ಯೋಗಾ ಗುರುಗಳು, ಪ್ರೊ. ಶಾಂತಿನಾಥ. ದಿಬ್ಬದ, ಪ್ರೊ. ಜೆ.ಜಿ. ನಾಯಕ ಹಾಗೂ ಎಸ್. ಉಕ್ಕಲಿ ಹಾಗೂ ಬೋದಕರು ಶಿಕಣಶಾಸ್ತ್ರ ವಿಭಾಗ ಇವರು ಉದ್ಘಾಟÀನಾ ಸಮಾರಂಬದಲ್ಲಿ ಭಾಗವಹಿಸಿದ್ದರು.
   5. ಬಿ.ಈಡಿ ಕೋರ್ಸ ವಿಷಯದ ಸಿದ್ದತೆ ಕುರಿತು ಕಾರ್ಯಗಾವು ಶಿಕ್ಷಣಶಾಸ್ತ್ರ ವಿಭಾಗ, ರಾಚವಿ, ಬೆಳಗಾವಿ ಇವರಿಂದ ನಡೆಯಲ್ಪಟ್ಟಿತು(ದಿನಾಂಕ 06 ಡಿಸೆಂಬರ್ 2013).  ಪ್ರೊ. ಶಾಂತಿನಾಥ. ದಿಬ್ಬದ (ಕುಲಸಚಿವರು, ಇವರಿಂದ ಉದ್ಘಾಟಿಸ್ಪಟ್ಟಿತು. ಪ್ರೊ. ವಿಷ್ನುಕಾಂತ ಚಟಪಲ್ಲಿ, ಎಮ್.ಬಿ.ಎ ವಿಭಾಗ  ಇವರು ಭಾUವಹಿಸಿದ್ದರು.   ಕೋರ್ಸ ವಿಷಯದ ಸಿದ್ದತೆಯಲ್ಲಿ ಕಲಾ ಮತ್ತು ವಾನಿಜ್ಯ ವಿಷÀಯಗಳನ್ನು ಸಹ ಸೇರ್ಪಡಿಸಲಾಯಿತು.
   6. ಬಿ.ಈಡಿ ಕೋರ್ಸ ವಿಷಯದ ಸಿದ್ದತೆ ಕುರಿತು ಕಾರ್ಯಗಾರವು ಶಿಕ್ಷಣಶಾಸ್ತ್ರ ವಿಭಾಗ, ರಾಚವಿ, ಬೆಳಗಾವಿ ಇವರಿಂದ ನಡೆಯಲ್ಪಟ್ಟಿತು(ದಿನಾಂಕ 06 ಡಿಸೆಂಬರ್ 2013).  ಅಂತಿಮ ಸಿದ್ದತೆಯನ್ನು ಮಾಡಲಾಯಿತು.
   7. ಎಮ್.ಈಡಿ ಮತ್ತು ಬಿ. ಈಡಿ ಕೋರ್ಸಗಳ ಎರಡು ವರ್ಷದ ಪಠ್ಯಕ್ರಮದ ಪರಿಷ್ಕರಣೆ   (ಎನ್.ಸಿ.ಟಿ.ಈ ಹಾಗೂ ಕರ್ನಾಟಕ ಉಚ್ಛ ಶಿಕ್ಷಣ ಪರಿಷತ್ತ,) ಕರ್ನಾಟಕ ಸರಕಾರ ಇವರ ಸಂಯೋಗದೊಂದಿಗೆ ಕಾರ್ಯಗಾರ (ದಿನಾಂಕ 13 ಮತ್ತು 14 ಜೂನ್ 2015)  ಎನ್.ಸಿ.ಟಿ. ಈ 2014 ರ ನಿಯಮಾವಳಿಗಳ ಪ್ರಕಾರ ಪಠ್ಯಕ್ರಮವನ್ನು ಪುನರಾವರ್ತನೆ ಮಾಡಲಾಯಿತು. ಪ್ರೊ. ಪಾಟೀಲ ಎಸ್.ಎಸ್. ಡಾ. ಪ್ರವೀಣ ಕೆ.ಬಿ ಇವರ ಮಾರ್ಗದರ್ಶನದಲ್ಲಿ ಎಮ್.ಈಡಿ ಹಾಗೂ ಬಿ.ಈಡಿ ಬೋಧಕರ ಸಹಯೋಗದೊಂದಿಗೆ ಕೋರ್ಸಗಳ ಸಿದ್ದತೆಯನ್ನು ಮಾಡಲಾಯಿತು.
   8. ಅಂತರಾಷ್ಟ್ರೀಯ ಯೋಗಾ ದಿನವನ್ನು ದಿನಾಂಕ 21-06-2015 ರಂದು ಒಂದು ದಿನದ ಕಾರ್ಯಗಾರವು ಶಿಕ್ಷಣಶಾಸ್ತ್ರ ವಿಭಾಗ, ರಾಚವಿ, ಬೆಳಗಾವಿ ಇವರಿಂದ ನಡೆಯಲ್ಪಟ್ಟಿತು  ಅಂತರಾಷ್ಟ್ರೀಯ ಯೋಗಾ ದಿನವನ್ನು ರಾಚವಿಯ ಆಡಳಿತ ವಿಭಾಗ, ಶಿಕ್ಷಣಶಾಸ್ತ್ರದ ಬೋಧಕ ವರ್ಗದಿಂದ ಹಾಗೂ ಯೋಗಾ ಪಟುಗಳಿಂದ ನಡೆಯಲ್ಪಟ್ಟಿತು.
   9. ಪಿ.ಎಚ್.ಡಿ ವಿದ್ಯಾರ್ಥಿಗಳಿಗೆ ಸಂಶೋಧನಾ ವಿಧಾನದ ಬಗ್ಗೆ ಹತ್ತು ದಿನದ ಕಾರ್ಯಗಾರ ದಿನಾಂಕ 02 ಪೆಬ್ರುವರಿ ಯಿಂದ 11 ಪೆಬ್ರುವರಿ 2016 ವರೆಗೆ ನಡೆಯಿತು  ಪ್ರೊ. ಪಾಟೀಲ ಎಸ್.ಎಸ್, ಪ್ರೊ. ಪದ್ಮಿನಿ. ಎಮ್.ಎಸ್. ಪ್ರೊ. ಯಶೋಧರ, ಡಾ. ಜವಲಿ, ರಾಚವಿಯ ಬೋಧಕ ಸಿಬ್ಬಂದಿ ಹಾಗೂ 30 ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
   10. ಅಂತರಾಷ್ಟ್ರೀಯ ಯೋಗಾ ದಿನವನ್ನು ದಿನಾಂಕ 21-06-2016 ರಂದು ಒಂದು ದಿನದ ಕಾರ್ಯಗಾರವು ಶಿಕ್ಷಣಶಾಸ್ತ್ರ ವಿಭಾಗ, ರಾಚವಿ, ಬೆಳಗಾವಿ ಇವರಿಂದ ನಡೆಯಲ್ಪಟ್ಟಿತು  ಅಂತರಾಷ್ಟ್ರೀಯ ಯೋಗಾ ದಿನವನ್ನು ಶ್ರೀ ಮುರಳಿ ಫ್ರಭು, ಯೋಗಾ ಗುರುಗಳು, ಬೆಳಗಾವಿ ಇವರಿಂದ ಉದ್ಘಾಟಿಸಲ್ಪಟ್ಟಿತು. ಮಾನ್ಯ ಕುಲಪತಿಗಳಾದ ಪ್ರೊ. ಎಸ್.ಬಿ.ಹೊಸಮನಿ ಅವರು ಉಪಸ್ಥಿತರಿದ್ದರು ಹಾಗೂ ರಾಚವಿಯ ಆಡಳಿತ ವಿಭಾಗ, ಶಿಕ್ಷಣಶಾಸ್ತ್ರದ ಬೋಧಕ ವರ್ಗದಿಂದ ಹಾಗೂ ಯೋಗಾ ಪಟುಗಳಿಂದ ನಡೆಯಲ್ಪಟ್ಟಿತು.
   11.  ಬಿ.ಈ.ಡಿ ಯ ಎರಡು ವರ್ಷದ ಹೊಸ ಪಠ್ಯಕ್ರಮದÀ ಎರಡು ದಿನದ ಕಾರ್ಯಗಾರವು ದಿನಾಂಕ 04 ಮತ್ತು 05 ಅಕ್ಟೋಬರ್ 2017 ನಡೆಯಿತು.  ಪ್ರೊ. ಈ. ಆರ್. ಏಕಬೋತೆ, ಶ್ರೀ. ಸಾಗರ. ಏ.ಎಚ್. ಪ್ರೊ. ವಾಮದೇವಪ್ಪಾ. ಎಚ್. ವಿ. ಮಾನ್ಯ ಕುಲಪತಿಗಳಾದ ಪ್ರೊ. ಎಸ್.ಬಿ.ಹೊಸಮನಿ, ಕುಲಸಚಿವರು, ಕುಲಸಚಿವರು (ಮೌಲ್ಯಮಾಪನ), ಹಣಕಾಸು ಆಧಿಕಾರಿಗಳು ಈ ಕಾರ್ಯಗಾರವನ್ನು ಉದ್ಘಾಟಿಸಿದರು.  105 ಬಿ.ಈಡಿ ಕಾಲೇಜಿನ ಭೋಧಕರು ಭಾಗವಹಿಸಿದ್ದರು,  ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಮಹಾವಿದ್ಯಾಲಯ, ಬೆಳಗಾವಿ ಹಾಗೂ ರಾಚವಿ ಯ ಸಹಯೋಗದೊಂದಿಗೆ ಈ ಕಾರ್ಯಗಾರವು ನಡೆಯಿತು. 

ಸಂಪರ್ಕಕ್ಕಾಗಿ

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ,
ವಿದ್ಯಾ ಸಂಗಮ,
ಪಿ ಬಿ ಆರ್ ಆರ್ ಎಚ್ - 4,
ಬೆಳಗಾವಿ - 591156

www.rcub.ac.in