-
ವಿವರ
-
ಬೋಧಕ ಸಿಬ್ಬಂದಿ
-
ಸಂಶೋಧನೆ
-
ವಿಭಾಗೀಯ ಚಟುವಟಿಕೆಗಳು

ವಿಭಾಗ |
ವಾಣಿಜ್ಯಶಾಸ್ತ್ರ |
ಅಧ್ಯಕ್ಷರು |
ಡಾ. ಸಿದ್ದಪ್ಪ. ಓಂ. ಹಲಸಗಿ |
ಸ್ಥಾಪನೆ |
1982 |
ವಿಭಾಗದ ವಿಳಾಸ |
ವಾಣಿಜ್ಯಶಾಸ್ತ್ರ ವಿಭಾಗ, ರಾಣಿಚನ್ನಮ್ಮವಿಶ್ವವಿದ್ಯಾಲಯ, “ವಿದ್ಯಾಸಂಗಮ”, ಪಿ. ಬಿ. ರಾಷ್ಟ್ರೀಯ ಹೆದ್ದಾರಿ-04, ಬೆಳಗಾವಿ-591156 |
ವಾಣಿಜ್ಯಶಾಸ್ತ್ರ ವಿಭಾಗ:
ಜಾಗತಿಕರಣದಿಂದ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ವ್ಯವಹಾರ ಮತ್ತು ಆರ್ಥಿಕ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಈ ಕಾರಣದಿಂದಾಗಿ ಅನೇಕ ರಾಷ್ಟ್ರಗಳು ವ್ಯವಹಾರವನ್ನು ವಿಸ್ತರಿಸಲು, ಹೂಡಿಕೆ ಮಾಡಲು ಮತ್ತು ಸ್ಪರ್ಧೆ ಮಾಡಲು ಒಂದೇ ಆರ್ಥಿಕ ವೇದಿಕೆ ಮಾಡಿಕೊಟ್ಟಂತಾಗಿದೆ. ತಜ್ಞರು ಹೇಳುವಂತೆ ಜಾಗತಿಕರಣವು ಅನೇಕ ಸಮಸ್ಯೆಗಳನ್ನು ಹುಟ್ಟು ಹಾಕಿದ್ದು, ಅದೇ ರೀತಿ ಜಾಗತಿಕರಣದಿಂದ ವಾಣಿಜ್ಯ ಪದವೀಧರರಿಗೆ ಮತ್ತು ಸ್ನಾತಕೋತ್ತರ ಪದವೀಧರರಿಗೆ ಹಲವಾರು ಉದ್ಯೋಗ ಅವಕಾಶ ಸಿಕ್ಕಂತಾಗಿದೆ. ಈ ಸದಾವಕಾಶವನ್ನು ಉಪಯೋಗ ಮಾಡಿಕೊಳ್ಳಲು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಗಳ ಜನರಿಗೆ ವಾಣಿಜ್ಯ ವಿಷಯದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆಯಲು ಅವಕಾಶ ಮಾಡಿಕೊಟ್ಟಿದೆ.
ದೃಷ್ಟಿಕೋಣ:
- ವಾಣಿಜ್ಯ ಶಿಕ್ಷಣ ಕ್ಷೇತ್ರದಲ್ಲಿ ಶ್ರೇಷ್ಠ ವಿಶ್ವದಜೆsರ್Éಯ ಕೇಂದ್ರವಾಗಿ ಬೆಳೆಸುವುದು
ಗುರಿ:
- ಲಭ್ಯವಿರುವ ಸೌಲಭ್ಯಗಳನ್ನು ಬಳಸಿಕೊಂಡು ಅಗತ್ಯವಿರುವವರಿಗೆ ಪರಿಣಾಮಕಾರಿ ಮತ್ತು ಸಮಗ್ರ ವಾಣಿಜ್ಯ ಶಿಕ್ಷಣ ಕೊಡುವುದು.
- ಅಗತ್ಯವಾದ ವ್ಯವಹಾರ ಮತ್ತು ತಾಂತ್ರಿಕ ಕೌಶಲ್ಯಗಳೊಂದಿಗೆ ಬಲವಾದ ಮಾನವ ಶಕ್ತಿಯನ್ನು ಅಭಿವೃದ್ಧಿ ಪಡಿಸುವುದು.
- ಸಮಥsರ್É ವೃತ್ತಿಪರರನ್ನು ತಯಾರಿಸುವುದು.
ರಾಷ್ಟ್ರೀಯ ಹೆದ್ದಾರಿ-04, ಬೆಳಗಾವಿ-591156
ಭೋಧಕ ಸಿಬ್ಬಂದಿಯ ವಿವರ
ಕ್ರಮ ಸಂಖ್ಯೆ | ಭೋಧಕ ಸಿಬ್ಬಂದಿಯ ಹೆಸರು | ಭಾವಚಿತ್ರ
| ವಿದ್ಯಾರ್ಹತೆ | ಹುದ್ದೆ | ಇಮೇಲ್ & ದೂರವಾಣಿ | Academic Records |
01 |
ಪ್ರೊ. ಹೆಚ್. ವೈ. ಕಾಂಬಳೆ |
 |
ಎಂ. ಕಾಂ ಪಿ. ಹೆಚ್. ಡಿ. |
ಪ್ರಾಧ್ಯಾಪಕರು |
hykamble@gmail.com
|
Research Paper Published |
45 |
Book Published |
- |
Major Research Completed |
01 |
Minor Research Project |
02 |
Paper Presented in Conferences |
30 |
Ph. D awarded |
12 |
|
03 |
ಡಾ. ಸಿದ್ದಪ್ಪ. ಓಂ. ಹಲಸಗಿ |
 |
ಎಂ. ಕಾಂ ಪಿ. ಹೆಚ್. ಡಿ. |
ಅಧ್ಯಕ್ಷರು,ಸಹ ಪ್ರಾಧ್ಯಾಪಕರು |
sohalasagi@gmail.com
|
Research Paper Published |
20 |
Book Published |
12 |
Major Research Completed |
-- |
Minor Research Project |
-- |
Paper Presented in Conferences |
35 |
Ph. D awarded |
-- |
|
02 |
ಪ್ರೊ ಎಸ್. ಬಿ. ಆಕಾಶ |
 |
ಎಂ. ಕಾಂ ಪಿ. ಹೆಚ್. ಡಿ. |
ಪ್ರಾಧ್ಯಾಪಕರು |
akash_pgc06@rediffmail.com
|
Research Paper Published |
102 |
Book Published |
01 |
Major Research Completed |
02 |
Minor Research Project |
- |
Paper Presented in Conferences |
80 |
Ph. D awarded |
07 |
|
04 |
ಶ್ರೀ. ಸಚೇಂದ್ರ ಜಿ. ಆರ್. |
 |
ಎಂ. ಕಾಂ |
ಸಹಾಯಕ ಪ್ರಾಧ್ಯಾಪಕರು |
sachindragr@gmail.com
|
Research Paper Published |
07 |
Book Published |
-- |
Major Research Completed |
-- |
Minor Research Project |
-- |
Paper Presented in Conferences |
05 |
Ph. D awarded |
-- |
|
05 |
ಶ್ರೀಮತಿ. ಅಶ್ವಿನಿ ಜಾಮುನಿ |
 |
ಎಂ. ಕಾಂ |
ಸಹಾಯಕ ಪ್ರಾಧ್ಯಾಪಕರು |
ashwini@jamuni@09@gmail.com
|
Research Paper Published |
06 |
Book Published |
-- |
Major Research Completed |
-- |
Minor Research Project |
-- |
Paper Presented in Conferences |
15 |
Ph. D awarded |
-- |
|
06 |
ಶ್ರೀಮತಿ. ಯಾಸ್ಮೀನ ಬೇಗಂ ನದಾಫ |
 |
ಎಂ. ಕಾಂ |
ಸಹಾಯಕ ಪ್ರಾಧ್ಯಾಪಕರು |
yasminrcub@gmail.com
|
Research Paper Published |
08 |
Book Published |
08 |
Major Research Completed |
-- |
Minor Research Project |
-- |
Paper Presented in Conferences |
12 |
Ph. D awarded |
-- |
|
ಸಂಶೋಧನಾ ಚಟುವಟಿಕೆ:
Industry HR, Finance, Banking, Accounting and Insurance
1) ಮೂರು ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಸಂಶೋಧನಾ ಕಾರ್ಯಕ್ರಮದ ಬಗ್ಗೆ ಮಾರ್ಗದರ್ಶಕರಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಕೆಲವರು ಸಂಶೋಧನಾ ಮಾರ್ಗದರ್ಶಕರಾಗಿ ವಿವಿಧ ಮಹಾವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
2) ಹಲವಾರು ಸಂಶೋಧನಾ ವಿದ್ಯಾರ್ಥಿಗಳು ಪಿ.ಹೆಚ್.ಡಿ ಪದವಿಗಾಗಿ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ನೋಂದಣಿ ಮಾಡಿದ್ದಾರೆ.
1) ಪ್ರಮುಖ ಮತ್ತು ಸಣ್ಣ ಸಂಶೋಧನೆ ವಿವರ :
S.No | Title of the Project | Funding Agency | Amount |
01 |
Human Resources Development In SSI Units In Karnataka State |
UGC |
720000 |
02 |
Tourism Industry in Coastal Karnataka Problems and Prospects- An empirical Study |
UGC |
600000 |
03 |
Comparative Study of The Functioning of the Consumer Disputes Redressal Forums- A Study of Belgaum District. |
KUD |
25000 |
04 |
Potentiality of Tourism Industry in Uttar Karnataka- An Empirical Study. |
ICSSR |
3,69,000 |
05 |
HRD Policies and Practices in Commercial Banks in Belgaum District |
KUD |
40000 |
ಚಟುವಟಿಕೆಗಳು :
ಎ) ಬೋಧನೆ, ಸಂಶೋಧನೆ ಮತ್ತು ಕಲಿಕೆ
ಬಿ) ಇಲಾಖೆಯ ಕಾರ್ಯಗಳನ್ನು ವಿಶ್ವವಿದ್ಯಾಲಯದ ನಿಯಮಗಳ ವ್ಯಾಪ್ತಿಯಲ್ಲಿ ನಿರ್ವಹಿಸುವದು.
ಸಿ) ಅಗತ್ಯತೆಯ, ಆಧಾರದ ಮೇಲೆ, ಸೆಮಿನಾರ, ವಿಚಾರಗೋಷ್ಠಿ ವಿಶೇಷ ಉಪನ್ಯಾಸಗಳನ್ನು ಸಂಘಟಿಸುವದು.
ಡಿ) ಆಡಳಿತ ವ್ಯವಸ್ಥೆ
- ಶ್ಯೆಕ್ಷಣಿಕ ವರ್ಷದ ಆರಂಭದಲ್ಲಿ ಮತ್ತು ಅಗತ್ಯತೆಯ ಆಧಾರದ ಮೇಲೆ ಇಲಾಖೆ ಕೌನ್ಸಿಲಿಂಗ್ ನಡಿಸುವದು.
- ಎಂ. ಕಾಂ. ಪ್ರವೇಶ ಮೆರಿಟ್ ಮತ್ತು ರೋಸ್ಟರ ಆಧಾರದ ಮೇಲೆ ಮಾಡುವುದು.
- ಪ್ರತಿ ವರ್ಷ ಎರಡು ಬಿ.ಓ.ಎಸ್. ಮತ್ತು ಎರಡು ಡಾಕ್ಟರಲ್ ಸಭೆಗಳನ್ನು ನಡೆಸುವದು.
- ಯು.ಜಿ. ಮತ್ತು ಪಿ. ಜಿ. ವಿಷಯಕ್ಕೆ ನಿಯಮಾವಳಿ ಇರುತ್ತದೆ.
- ಪಿ. ಎಚ್. ಡಿ ಪ್ರವೇಶಾತಿ ಕುರಿತ ಡಾಕ್ಟರಲ್ ನಿಯಮಾವಳಿ ಇರುತ್ತದೆ.
ಇ) ಇಲಾಖೆಯ, ಅತ್ಯುತ್ತಮ ಆಚರಣೆಗಳು.
- ಸಂಪನ್ಮೂಲಗಳನ್ನು ಅತ್ಯುತ್ತಮವಾಗಿ ಬಳಸುವುದು.
- ಒಟ್ಟುಗೂಡಿ ಗುಣಮಟ್ಟದ ಕೆಲಸಮಾಡುವುದು.
- ಇಲಾಖೆಯ, ಕಾರ್ಯಗಳನ್ನು ಪಾರದರ್ಶಕವಾಗಿ ಮಾಡುವುದು.
- ವಿದ್ಯಾರ್ಥಿಗಳ ಗುರಿ ಸಾಧಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದು.
- ಸುಧಾರಿತ ಬೋಧನೆ ಸಾಧನಗಳಿಂದ ಬೋಧನೆ ಮಾಡುವುದು.
ಎಫ್) ವಾಣಿಜ್ಯ ಸಂಸ್ಥೆ
• ಸಂಪನ್ಮೂಲಗಳನ್ನು ಅತ್ಯುತ್ತಮವಾಗಿ ಬಳಸುವುದು.
• ಒಟ್ಟುಗೂಡಿ ಗುಣಮಟ್ಟದ ಕೆಲಸಮಾಡುವುದು.
• ಇಲಾಖೆಯ, ಕಾರ್ಯಗಳನ್ನು ಪಾರದರ್ಶಕವಾಗಿ ಮಾಡುವುದು.
• ವಿದ್ಯಾರ್ಥಿಗಳ ಗುರಿ ಸಾಧಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದು.
• ಸುಧಾರಿತ ಬೋಧನೆ ಸಾಧನಗಳಿಂದ ಬೋಧನೆ ಮಾಡುವುದು.