• ವಿಭಾಗದ ಕುರಿತು :

  ಸ್ಕೂಲ್ ಪರಿಕಲ್ಪನೆ ಕುರಿತು:

  ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಸ್ಕೂಲ್ ಪರಿಕಲ್ಪನೆ ಯನ್ನು 2010 ರಿಂದ ಅಳವಡಿಸಿಕೊಂಡಿದ್ದು, ಅನ್ವಯಿಕ ವಿಜ್ಞಾನವು (Applied Science) ಕೂಡ ಒಂದಾಗಿದೆ. ಇದರಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ ಮತ್ತು ಭೂಗೋಳ ಶಾಸ್ತ್ರ ಎಂಬ ಎರಡು ವಿಭಾಗಗಳನ್ನು ತರಲಾಗಿದೆ. ಸ್ಕೂಲ್ ಪರಿಕಲ್ಪನೆಯ ಉದ್ದೇಶವು ಬಹಳ ಸ್ಪಷ್ಟವಾಗಿದ್ದು, ಅದು ಇಲಾಖೆಯ ಸಿಬ್ಬಂದಿಗಳ ನಡುವೆ ಸುಪ್ತ ಪ್ರತಿಭೆಯನ್ನು ಸಕ್ರಿಯೆಗೊಳಿಸುತ್ತದೆ ಮತ್ತು ಜ್ಞಾನವನ್ನು ಎರಡೂ ಹಂತಗಳಿಂದ ಆಂತರಿಕವಾಗಿ ಹಂಚಿಕೊಳ್ಳಲು ಶಕ್ತಗೊಳಿಸುತ್ತದೆ. ಇದಲ್ಲದೆ ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು, ಗಣಕ ವಿಜ್ಞಾನದ ಸೌಕರ್ಯಗಳು ಮೂಲಸೌಕರ್ಯಗಳ ಸೂಕ್ತವಾದ ಬಳಕೆಯನ್ನು ಇದು ಖಾತ್ರಿಗೊಳಿಸುತ್ತದೆ. (ಸದರಿ ಸ್ಕೂಲ್‍ಡೀನ್ (ನಿರ್ದೇಶಕ)ನು ಸ್ಕೂಲ್ ಮುಖ್ಯಸ್ಥನಾಗಿರುತ್ತಾನೆ. ಆಯಾ ವಿಭಾಗಗಳ ಅಧ್ಯಕ್ಷರು ನೇತೃತ್ವ ವಹಿಸಿರುತ್ತಾರೆ) ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ ಮತ್ತು ಭೂಗೋಳ ಶಾಸ್ತ್ರ ಎರಡೂ ಪ್ರಭಾವಿ ಸಂಶೋಧನೆಯ ಕಾರ್ಯಕ್ರಮಗಳ ಮೂಲಕ ತಮ್ಮ ಪ್ರತಿಯೊಂದು ಕ್ಷೇತ್ರಕ್ಕೂ ಕೊಡುಗೆ ನೀಡುವ ಮೂಲಕ ಹೆಚ್ಚು ಪ್ರಯೋಜನೆ ಪಡೆದಿವೆ. ಹೀಗಾಗಿ ಈÀ ವ್ಯವಸ್ಥೆಯು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಸಾಕಷ್ಟು ಯಶಸ್ವಿಯಾಗಿದೆ.

  ಇಲಾಖೆಯ ವಿವರ:

  ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗವು 2010 ನೇ ಸಾಲಿನಲ್ಲಿ ಸ್ಥಾಪಿತಗೊಂಡಿದ್ದು. ಈ ವಿಭಾಗದಲ್ಲಿ ಒಬ್ಬರು ಪ್ರಾಧ್ಯಾಪಕರು ಇಬ್ಬರು ಸಹಪ್ರಾಧ್ಯಾಪಕರು ಮತ್ತು ಮೂರು ಸಹಾಯಕ ಪ್ರಾಧ್ಯಾಪಕರು ವೃಂದವನ್ನು ಹೊಂದಿತ್ತು. ವಿಭಾಗದಲ್ಲಿ 2010-11 ನೇ ಸಾಲಿನಲ್ಲಿ 11 ವಿದ್ಯಾರ್ಥಿಗಳೊಂದಿಗೆ ಆರಂಭವಾದ ವಿಭಾಗವು ಇದೀಗ ತನ್ನ ಪ್ರಸಿದ್ದಿಯಿಂದಾಗಿ ಮತ್ತು ಹೆಚ್ಚಾದ ಉದ್ಯೋಗಾವಾಕಾಶದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು ಇದೀಗ 28 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಕ್ರಮೇಣವಾಗಿ ಗ್ರಂಥಾಲಯ ಮತ್ತು ಮಾಹಿತಿ ವಿಭಾಗದಲ್ಲಿ ಸಂಶೋದನಾ ಅಧ್ಯಯನ (ಪಿಎಚ್.ಡಿ.) ಪದವಿಯನ್ನು 2010 ರಿಂದ ಪ್ರಾರಂಭಿಸಲಾಗಿದೆ.

  ಸ್ನಾತಕೋತ್ತರ ಅಧ್ಯಯನವು ನಾಲ್ಕು ಸೆಮಿಸ್ಟರ್ ಅವಧಿಯನ್ನು ಹೊಂದಿದ್ದು ಒಂದನೆ ಸೆಮಿಸ್ಟರನಲ್ಲಿ 7 ಮತ್ತು ಎರಡನೇ ಸೆಮಿಸ್ಟರ್‍ನಲ್ಲಿ ಆರು ಮತು (ಔಇಅ) ಕಡ್ಡಾಯ ಶಿಕ್ಷಣ ವಿಷಯವನ್ನು ಹೊದಿರುತ್ತದೆ. ನಂತರ ಮೂರನೆಯ ಮತ್ತು ನಾಲ್ಕನೆಯ ಸೆಮಿಸ್ಟರ್‍ನಲ್ಲಿ ಸಹವರ್ತಿ ಮತ್ತು ವಿಶೇಷ ಕೋರ್ಸ್‍ಗಳ ಸಮ್ಮಿಶ್ರ ಣದಿಂದ ಕೂಡಿರುತ್ತವೆ.

  ಇದು ಎರಡು ವರ್ಷಗಳ ಎಂ.ಎಸ್ಸಿ. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗವು ಪರಿಣಾಮತ್ಮಕ ಹೊಸ ಹೊಸ ಮಾಹಿತಿ ವಿಜ್ಞಾನ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿಷಯವನ್ನು ಪರಿಚಯಿಸುತ್ತದೆ.ಇದು ಹೆಚ್ಚು ಹೊಸದಾದ ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ವಿದ್ಯಾರ್ಥಿಗಳಿಗೆ ವೃತ್ತಿಜೀವನದ ಅವಕಾಶಗಳನ್ನು ಒದಗಿಸುತ್ತದೆ.

  ಇಲಾಖೆಯದೃಷ್ಟಿ ಮತ್ತುಗುರಿ:

  ಗ್ರಂಥಾಲಯ ಮತ್ತೂ ಮಾಹಿತಿ ವಿಜ್ಞಾನ ವಿಭಾಗವು ಮುಂದುವರಿದ ಅಧ್ಯಯನ ಮತ್ತು ಸಂಶೋಧನೆಗೆ ಹೆಚ್ಚಿನ ಆಧ್ಯತೆಯನ್ನು ನೀಡಲು ಶ್ರಮಿಸುತ್ತದೆ. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗವು ನಿರ್ದಿಷ್ಟಬೋಧನೆ ಮತ್ತು ಸಂಶೋಧನೆ ನಡೆಸಲು ಅಗತ್ಯವಾದ ತರಬೇತಿಯೊಂದಿಗೆ ಅದರ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತದೆ. ಗ್ರಾಮೀಣ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಹಿನ್ನೆಲೆಯನ್ನು ಹೊಂದಿದ ಬಹುಪಾಲು ವಿಭಿನ್ನಕಲಿಕೆಯ ಸಾಮಥ್ರ್ಯವನ್ನು ಹೊಂದಿದೆ. ಸಾಮಾಜಿಕ ಬೇಡಿಕೆಗಳನ್ನು ಎತ್ತಿಕೊಳ್ಳುವಲ್ಲಿ ಮತ್ತು ಆಧುನಿಕ ಸಮಾಜಗಳ ಅಗತ್ಯತೆಗಳನ್ನು ಪೂರೈಸಲು ವೃತ್ತಿಪರ ಸಾಮಥ್ರ್ಯಗಳನ್ನು ಸಜ್ಜುಗೊಳಿಸಲುವಲ್ಲಿ ತನ್ನದೇಆದ ಮಹತ್ವವನ್ನು ಹೊಂದಿದೆ.

  ಕೋರ್ಸ್‍ಗಳು ಮತ್ತು ಸಿ.ಬಿ.ಎಸ್.ಸಿ. ಪಠ್ಯಕ್ರಮ:

  ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗವುನಾಲ್ಕು ಸೆಮಿಸ್ಟರ್ ಮತ್ತು ಪಿಎಚ್.ಡಿ.ಕಾರ್ಯಕ್ರಮವನ್ನು ಕೋರ್ಸ ವಕ್ರ್ಸಯೊಂದಿಗೆ ಚಾಯ್ಸ್ ಬೇಸ್ಡ್‍ಕ್ರೆಡಿಟ್ ಸಿಸ್ಟಮ್ (ಸಿ.ಬಿ.ಎಸ್.ಸಿ) ಅಡಿಯಲ್ಲಿ ಎಂ.ಎಸ್ಸಿ. ಪದವಿಯನ್ನು ನೀಡುತ್ತದೆ.ಸಿ.ಬಿ.ಎಸ್.ಸಿ ವಿದ್ಯಾರ್ಥಿಗಳಿಗೆ ಇತರೆ ಇಲಾಖೆಗಳಲ್ಲಿ ಮತ್ತು ಕೈಗಾರಿಕೆಗಳ ಸಂಸ್ಥೆಗಳು ಎಲ್ಲ ವಿಶೇಷ ಗ್ರಂಥಾಲಯ ಇನ್ನಿತರ ಸಂಸ್ಥೆಗಳಲ್ಲಿ ಉದ್ಯೋಗಾವಕಾಶಕ್ಕೆ ಮುಕ್ತ ಅವಕಾಶ ಕಲ್ಪಿಸಿಕೊಡುತ್ತದೆ.ಇದು ಗ್ರೇಡ್‍ಕಾಡ್ರ್ಸ್‍ಲ್ಲಿ ತೋರಿಸಿರುವ 100 ಅಂಕಗಳ 4 ಕ್ರೆಡಿಟ್ ಹೊಂದಿದೆ. ವಿದ್ಯಾರ್ಥಿಯ ಮೌಲ್ಯಮಾಪನವು 20 ಅಂಕಗಳನ್ನು ಹಾಗೂ ಸೆಮಿಸ್ಟರ್ ಮತ್ತು ಕೊನೆಯ ಪರೀಕ್ಷೆಯ ನಿರಂತರ ಮೌಲ್ಯಮಾಪನಕ್ಕೆ 80 ಅಂಕಗಳನ್ನು ನಿಗದಿ ಪಡಿಸಲಾಗಿರುತ್ತದೆ. ಎಲ್ಲಾ ವಿದ್ಯಾರ್ಥಿಗಳಲ್ಲಿ ಅವನ ಅಥವಾ ಅವಳ ಸ್ನಾತಕೋತ್ತರ ಪದವಿಗಾಗಿ 96 ಕ್ರೆಡಿಟ್ಸ್‍ಗಳನ್ನು ಗಳಿಸಬಹುದು. ನಾಲ್ಕನೆಯ ಸೆಮಿಸ್ಟರ್‍ನಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಸಂಶೋಧನ ಪ್ರಮಂಧಗಳನ್ನು ವಿಭಾಗಕ್ಕೆ ಸಲ್ಲಿಸಿದ ನಂತರ ವಿದ್ಯಾರ್ಥಿಗಳಿಗೆ ಎಂ.ಎಸ್.ಸಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಪದವಿಯನ್ನು ನೀಡಲಾಗುತ್ತದೆ.

 • ಭೋದಕ ಸಿಬ್ಬಂದಿ

  ಕ್ರಮ ಸಂಖ್ಯೆಭೋದಕ ಸಿಬ್ಬಂದಿಯ ಹೆಸರುಭಾವಚಿತ್ರವಿದ್ಯಾರ್ಹತೆಹುದ್ದೆಸಂಶೋಧನೆ ವಿಷಯಇಮೇಲ್ & ದೂರವಾಣಿ
  01 ಡಾ ವಿನಾಯಕ ಬಂಕಾಪೂರ ಪಿ.ಎಚ್.ಡಿ ಸಹ ಪ್ರಾಧ್ಯಾಪಕರು ಡಿಜಿಟಲ್ ಗ್ರಂಥಾಲಯಗಳು
  ನೆಟವರ್ಕಿಂಗ
  ಸೈಟೋಂಮೇಟ್ರಿಕ್ಸ
  bankapur@rcub.ac.in,0831-2565217
  02 ಡಾ ಮಾರಣ್ಣ ಓ ಎಂ.ಎಸ್.ಸಿ ನೇಟ್ ಪಿ.ಎಚ್.ಡಿ ಸಹ ಪ್ರಾಧ್ಯಾಪಕರು ಸೂಚಿಕರಣ ವರ್ಗಿಕರಣ
  ಎಲೆಕ್ಟ್ರಾನಿಕ್ ರಿಸೋರ್ಸಿಸ
  ಡಿಜಿಟಲ್ ಗ್ರಂಥಾಲಯಗಳು
  ನೆಟವರ್ಕಿಂಗ
  ಸೈಟೋಂಮೇಟ್ರಿಕ್ಸ
  ಯುಝರ್ ಸ್ಟಡಿಯಿಸ್
  omaranna@gmail.com,9448239536
  03 ಡಾ ಕಿರನ ಪಿ. ಸವನೂರ ಪಿ.ಎಚ್.ಡಿ ಸಹಾಯಕ ಪ್ರಾಧ್ಯಾಪಕರು ಡಿಜಿಟಲ್ ಗ್ರಂಥಾಲಯಗಳು
  ನೆಟವರ್ಕಿಂಗ
  ಸೈಟೋಂಮೇಟ್ರಿಕ್ಸ
  kps@rcub.ac.in,9986948035
  04 ಶ್ರೀ ರಮೇಶ ಕುರಿ ಎಂ.ಎಲ್.ಆಯ್.ಎಸ್.ಸಿ ನೇಟ್ ಎಂ.ಪಿಲ್ ಸಹಾಯಕ ಪ್ರಾಧ್ಯಾಪಕರು ಲೈಬ್ರರಿ ಅಟೋಮೇಶನ ನೆಟವರ್ಕಿಂಗ ಯಸರ್ ಸ್ಟಡಿಜ್, ವೆಬ್ ಟೇಕನಾಲ್ವಾಜಿ rameshkuri.rcu@gmail.com,9480870779
  05 ಶ್ರೀ ನಿಯಾಜ ಬದಾಮಿ ಬಿ.ಎ ಪ್ರಥಮ ದರ್ಜೆ ಸಹಾಯಕ - badaminiyaz@gmail.com,9964017243
 • ಸಂಶೋಧನೆ:

  ಕ್ರಮ ಸಂಖ್ಯೆ.ಬೋಧಕ ಸಿಬ್ಬಂದಿಯ ಹೆಸರು:ಸಂಶೋಧನೆ ವಿವರ:
  01

  ಡಾ ವಿನಾಯಕ ಬಂಕಾಪೂರ

  ಡಿಜಿಟಲ  ಗ್ರಂಥಾಲಯಗಳು  ನೆಟವರ್ಕಿಂಗ ಸೈಟೋಂಮೇಟ್ರಿಕ್ಸ. 

  02

  ಡಾ ಮಾರಣ್ಣ ಓ

  ಸೂಚಿಕರಣ ವರ್ಗಿಕರಣ ಯುಸ್ ಆಫ್ ಎಲೆಕ್ಟ್ರಾನಿಕ್ ರಿಸೋರ್ಸಿಸ.

  03

  ಡಾ ಕಿರನ ಪಿ. ಸವನೂರ

  ಸೂಚಿಕರಣ ವರ್ಗಿಕರಣ.

  04

  ಶ್ರೀ ರಮೇಶ ಕುರಿ

  ಎಲೆಕ್ಟ್ರಾನಿಕ್ ರಿಸೋರ್ಸಿಸ
  ಲೈಬ್ರರಿ ಅಟೋಮೇಶನ ನೆಟವರ್ಕಿಂಗ ಯಸರ್ ಸ್ಟಡಿಜ್, ವೆಬ್ ಟೇಕನಾಲ್ವಾಜಿ.

 • ವಿಭಾಗೀಯ ಚಟುವಟಿಕೆಗಳು:

  ಚಟುವಟಿಕೆ:ವಿವರ

  ವಾರ್ಷಿಕ ಸೇಮಿನಾರ

  C R e MAL

  ವಿಶೇಷ ಉಪನ್ಯಾಸ

  10 ಉಪನ್ಯಾsಸಗಳನ್ನು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ನೂರಿತ ವಿಜ್ಞಾನಿಗಳಿಂದ ನೀಡಲಾಗಿದೆ.

 • Page Under Construction

ಸಂಪರ್ಕಕ್ಕಾಗಿ

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ,
ವಿದ್ಯಾ ಸಂಗಮ,
ಪಿ ಬಿ ಆರ್ ಆರ್ ಎಚ್ - 4,
ಬೆಳಗಾವಿ - 591156

www.rcub.ac.in