• ಕಾರ್ಯಾಲಯದ ಹೆಸರು: ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಘಟಕ

  ಕಾರ್ಯಾಲಯದ ಕುರಿತು:

  ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಘಟಕವು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಾರಂಭದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ವಿದ್ಯಾರ್ಥಿಗಳಿಗೆ ದೊರೆಯುವ ಎಲ್ಲ ಸೌಲಭ್ಯಗಳನ್ನು ಘಟಕದ ಮುಖಾಂತರ ಒದಗಿಸಲಾಗುತ್ತದೆ. ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆಗಳಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆ, ಬುಕ್ ಬ್ಯಾಂಕ್ ಸೌಲಭ್ಯ ಯೋಜನಾ ಕಾರ್ಯಗಳಿಗೆ ಹಣಕಾಸಿನ ನೆರವು, ಶೈಕ್ಷಣಿಕ ಪ್ರವಾಸ, ಸಂಶೋಧನಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶಿಷ್ಯವೇತನವನ್ನು ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ತಲುಪಿಸಲಾಗುತ್ತಿದೆ.

  img
  ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಘಟಕದ ಕಛೇರಿಯ ಹೊರನೋಟ.
  img
  ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಘಟಕದ ಕಛೇರಿಯ ಒಳನೋಟ.
  img
  05-04-2017ರಂದು ಡಾ. ಬಾಬು ಜಗಜೀವನರಾಮ್ ಅವರ 109ನೇಯ ಜಯಂತಿಯನ್ನು ಆಚರಿಸಲಾಯಿತು.
  img
  14-04-2017 ಡಾ. ಬಾಬಾಸಾಹೇಬ ಅಂಬೇಡ್ಕರ್‍ರವರ 126ನೇಯ ಜಯಂತಿಯನ್ನು ಆಚರಿಸಲಾಯಿತು.
  img
  06-07-2017ರಂದು ಡಾ. ಬಾಬು ಜಗಜೀವನರಾಮ್ ಅವರ 31ನೇಯ ಪುಣ್ಯತಿಥಿಯನ್ನು ಆಚರಿಸಲಾಯಿತು.
  img
  04-09-2017ರಂದು 2016-17ನೇ ಸಾಲಿನ ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆ ಅಡಿಯಲ್ಲಿ ಪೂರ್ಣಾವಧಿ ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಲ್ಯಾಪ್‍ಟಾಪ್‍ಗಳನ್ನು ವಿತರಿಸಲಾಯಿತು
  img
  05-10-2017ರಂದು ಮಹರ್ಷಿ. ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.
  img
  06-11-2017ರಂದು ಭಕ್ತ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು.
  img
  17-11-2017ರಂದು 2016-17ನೇ ಸಾಲಿನ ಎಸ್.ಸಿ.ಪಿ ಯೋಜನೆ ಅಡಿಯಲ್ಲಿ ಮುಖ್ಯ ಆವರಣದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಗಣಕಯಂತ್ರ ಪ್ರಯೋಗಾಲಯವನ್ನು ಪ್ರಾರಂಭಿಸಲಾಯಿತು.
  img
  17-11-2017ರಂದು 2016-17ನೇ ಸಾಲಿನ ಟಿ.ಎಸ್.ಪಿ ಯೋಜನೆ ಅಡಿಯಲ್ಲಿ ಮುಖ್ಯ ಆವರಣದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಗಣಕಯಂತ್ರ ಪ್ರಯೋಗಾಲಯವನ್ನು ಪ್ರಾರಂಭಿಸಲಾಯಿತು.
  img
  03-01-2018ರಂದು ಅಕ್ಷರದವ್ವ ಸಾವಿತ್ರಿಭಾಯಿ ಫುಲೆ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
  img
  05-04-2018ರಂದು ಡಾ. ಬಾಬು ಜಗಜೀವನರಾಮ್ ಅವರ 110ನೇಯ ಜಯಂತಿಯನ್ನು ಆಚರಿಸಲಾಯಿತು.
  img
  14-04-2018 ಡಾ. ಬಾಬಾಸಾಹೇಬ ಅಂಬೇಡ್ಕರ್‍ರವರ 127ನೇಯ ಜಯಂತಿಯನ್ನು ಆಚರಿಸಲಾಯಿತು.
  img
  24-05-2018ರಂದು 2017-18ನೇಯ ಸಾಲಿನ ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆ ಅಡಿಯಲ್ಲಿ ಸ್ನಾತಕೋತ್ತರ/ಪೂರ್ಣಾವಧಿ ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಲ್ಯಾಪ್‍ಟಾಪ್‍ಗಳನ್ನು ವಿತರಿಸಲಾಯಿತು.

  ಕುಂದು ಕೊರತೆ/ ಸಲಹೆಗಳಿಗಾಗಿ ಸಂಪರ್ಕಿಸಿ

  ವಿದ್ಯಾರ್ಥಿಗಳು :
  • e-mail_id: scstobc_students_grievance@rcub.ac.in

  ಬೋಧಕೇತರ ಸಿಬ್ಬಂದಿ :
  • e-mail_id: scstobc_nonteaching_grievance@rcub.ac.in

  ಬೋದಕ ಸಿಬ್ಬಂದಿ :
  • e-mail_id: scstobc_teachers_grievance@rcub.ac.in
 • ಸಿಬ್ಬಂದಿ ವಿವರ

  ಕ್ರಮ ಸಂಖ್ಯೆ.ಸಿಬ್ಬಂದಿಯ ಹೆಸರುಭಾವಚಿತ್ರವಿದ್ಯಾರ್ಹತೆಹುದ್ದೆಇಮೇಲ್‍ದೂರವಾಣಿ
  01 ಪ್ರೊ.(ಶ್ರೀಮತಿ) ವಿಜಯಲಕ್ಷ್ಮಿ ಎಸ್. ಶೀಗೆಹಳ್ಳಿ ಎಂ.ಎಸ್ಸಿ. ಪಿಎಚ್.ಡಿ ವಿಶೇಷಾಧಿಕಾರಿಗಳು

  shigehallivs@yahoo.co.in

  +919880473927

  02 ಶ್ರೀ. ಭೀಮಪ್ಪಾ ಅ. ವಾಜಂತ್ರಿ ಪದವಿ (ಬಿಎ ಬಿಎಡ್) ಪ್ರಥಮ ದರ್ಜೆ ಸಹಾಯಕ

  bheemappawajantri@gmail.com

  +919449908350

  03 ಶ್ರೀ. ಶಿವನಗೌಡ ಡಿ. ಪಾಟೀಲ ಪದವಿ (ಬಿ.ಎಸ್ಸಿ ಅಗ್ರಿಕಲ್ಚರ್) ಪ್ರಥಮ ದರ್ಜೆ ಸಹಾಯಕ

  Patilsd2004@gmail.com

  +919743426642

  04 ಶ್ರೀ. ಸುಮಂತ ಹಂಚಿನಮನಿ ಪಿ.ಯು.ಸಿ ದ್ವಿತೀಯ ದರ್ಜೆ ಸಹಾಯಕ

  sumanthanchinamani@gmail.com

  +919611592642

  05 ಶ್ರೀ. ಮಂಜುನಾಥ ಹುಣಶಿಕಟ್ಟಿ ಬಿ ಕಾಂ ದ್ವಿತೀಯ ದರ್ಜೆ ಸಹಾಯಕ

  manjunath.hunashikatti@gmail.com

  +919741305626

  06 ಶ್ರೀಮತಿ. ಗೀತಾತಾಯಿ ಕೃ. ಪೋತದಾರ ಎಸ್.ಎಸ್. ಎಲ್.ಸಿ ಅಟೆಂಡರ್

  +918971005016

 • 1)INFORMATION OF PROGRESS OF ACTIVITIES OF SC/ST CELL RCUB TILL DATE:

  ಕ್ರ.ಸಂಕಾರ್ಯಕ್ರಮಗಳ ವಿವರದಿನಾಂಕ
   01  ಡಾ. ಬಾಬು ಜಗಜೀವನರಾಮ ಅವರ 109ನೇ ಜನ್ಮ ದಿನಾಚರಣೆÀಯನ್ನು ಆಚರಿಸಲಾಯಿತು.   05/04/2016
   02  ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 125ನೇ ಜಯಂತಿ ಹಾಗೂ ಉಪನ್ಯಾಸ ಕಾರ್ಯಕ್ರಮ.    ಉಪನ್ಯಾಸಕರು: ಪ್ರೊ. ಕೆ.ಡಿ.ಮಂತ್ರೇಶಿ.  14/04/2016
   03  ಪ್ರಬಂಧÀ ಸ್ಪರ್ಧೆ-ಸಂಶೋಧನಾ ವಿದ್ಯಾರ್ಥಿಗಳಿಗೆ. ವಿಷಯ: ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ  08/06/2016
   04  ಡಾ. ಬಾಬು ಜಗಜೀವನರಾಮ ಅವರ ಸ್ಮøತಿ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.  06/07/2016
   05

  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಳಗಾವಿ ಇವರ ಸಹಯೋಗದೊಂದಿಗೆ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 125ನೇ ಜಯಂತಿಯ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ.
  ವಿಷಯ: ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಮಾಜಿಕ ಹೋರಾಟದ ಪ್ರಸ್ತುತತೆ.
  ಉಪನ್ಯಾಸಕರು: 1. ಡಾ. ಬಸವರಾಜ ಜಗಜಂಪಿ. 2. ಡಾ. ಜೆ.ಪಿ.ದೊಡ್ಡಮನಿ.

   23/07/2016
   06

  ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 125ನೇ ಜಯಂತಿಯ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ.
  ವಿಷಯ: ಸಮಕಾಲೀನ ಕರ್ನಾಟಕದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳ ಪ್ರಸ್ತುತತೆ.
  ಉಪನ್ಯಾಸಕರು: ಶ್ರೀ ಸಿ. ಎಸ್. ದ್ವಾರಕನಾಥ

   10/09/2016
   07  ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.  05/10/2016
   08

  ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 125ನೇ ಜಯಂತಿಯ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ.
  ವಿಷಯ: ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾತಿ ಸಮಾಜದ ಏಳು-ಬೀಳುಗಳು
  ಉಪನ್ಯಾಸಕರು: ಡಾ. ರಾಜೇಂದ್ರ ಚೆನ್ನಿ.

   07/10/2016
   09

  One day National Seminar on
  Dr. B.R.Ambedkar’s Vision on Modern India.
  VIP’S Present in the seminar are 1)Adv. Shridhar Prabhu.2) Sri Kotiganahalli Ramaiah 3) Prof. Parimala Ambekar 4) Prof. Krishna Kirawale 5) Dr. Prakash Desai.

   04/11/2016
   10  ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ ಆಚರಣೆ ಮಾಡಲಾಯಿತು.  06/12/2016
   11  ಡಾ. ಬಾಬು ಜಗಜೀವನರಾಮ ಅವರ 110ನೇ ಜನ್ಮ ದಿನಾಚರಣೆÀಯನ್ನು ಆಚರಿಸಲಾಯಿತು.  05/04/2017
   12

  ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 126ನೇ ಜಯಂತಿಯನ್ನು ಆಚರಿಸಲಾಯಿತು.
  ಮುಖ್ಯ ಅತಿಥಿಗಳಾಗಿ ಪ್ರೋ. ರಾಮ್ ಪುನಯಾನಿ (ಐ.ಐ.ಟಿ ಮುಂಬೈ) ಇವರು ಉಪಸ್ಥಿತರಿದ್ದರು.

   14/04/2017
   13  ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ.ಜಾ/ಪ.ಪಂಗಡದ ಘಟಕದಿಂದ  ವಿಶ್ವವಿದ್ಯಾಲಯದ ಎಲ್ಲ ವಿಭಾಗಗಳ ಸ್ನಾತಕೋತ್ತರ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಒಬಿಸಿ ವಿದ್ಯಾರ್ಥಿಗಳಿಗೆ “ವಿದೇಶಗಳಲ್ಲಿ ಉನ್ನತ ವ್ಯಾಸಂಗ” ಕೈಗೊಳ್ಳಲು ಇರುವ ಅವಕಾಶಗಳ ಬಗ್ಗೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಉಪನ್ಯಾಸಕರಾಗಿ ಸನ್ಮಾನ್ಯ ಕುಲಪತಿಗಳಾದ  ಪ್ರೊ. ಶಿವಾನಂದ ಬಿ. ಹೊಸಮನಿ ಹಾಗೂ ಪ್ರೊ. ಟಿ. ವೆಂಕಟೇಶ  ಇವರು ಉಪಸ್ಥಿತರಿದ್ದರು.  31/05/2017
   14  ಡಾ. ಬಾಬು ಜಗಜೀವನರಾಮ ಅವರ ಸ್ಮøತಿ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.  06/07/2017
   15  ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿಗಳಿಗೆ ಲ್ಯಾಪ್-ಟಾಪ್‍ಗಳನ್ನು ವಿತರಿಸುವ ಕಾರ್ಯಕ್ರಮವನ್ನು ಮಾನ್ಯ ಕುಲಪತಿಗಳ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಿಂಡಿಕೇಟ್ ಸದಸ್ಯರು ಉಪಸ್ಥಿತರಿದ್ದರು.ಮುಖ್ಯ ಅತಿಥಿಗಳಾಗಿ ಶ್ರೀ. ಜಿಯಾವುಲ್ಲಾ ಎಸ್. ಮಾನ್ಯ ಜಿಲ್ಲಾಧಿಕಾರಿಗಳು, ಬೆಳಗಾವಿ ಜಿಲ್ಲೆ ಹಾಗೂ ಶ್ರೀ. ಕೆ. ಮುನಿರಾಜು. ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಬೆಳಗಾವಿ ಜಿಲ್ಲೆ ಇವರು ಉಪಸ್ಥಿತರಿದ್ದರು.  04/09/2017
   16  ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಶಿವಾನಂದ ಬಿ. ಹೊಸಮನಿ  “ವಾಲ್ಮೀಕಿಯವರ ಜೀವನದ ಮೌಲ್ಯಗಳನ್ನು  ಅಳವಡಿಸಿಕೊಳ್ಳಲು ಪ್ರಯತ್ನಿಸೋಣ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.  05-10-2017
   17  ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಎಸ್.ಸಿ.ಪಿ/ಟಿ.ಎಸ್.ಪಿ ಕ್ರಿಯಾಯೋಜನೆಯಡಿಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನಿರ್ಮಿಸಲಾದ ಗಣಕಯಂತ್ರ ಪ್ರಯೋಗಾಲಯ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  17-11-2017
   18  ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ ಆಚರಣೆ ಮಾಡಲಾಯಿತು.  06-12-2017
   19  ಭಾರತದ ಮೊದಲ ಶಿಕ್ಷಕಿ ಮತ್ತು ಸಮಾಜ ಸುಧಾರಕರಾಗಿದ್ದ ಕ್ರಾಂತಿಜ್ಯೋತಿ, ಸಾವಿತ್ರಿಬಾಯಿ ಫುಲೆಯವರ 187 ನೇ ಜಯಂತಿಯನ್ನು ಸನ್ಮಾನ್ಯ ಕುಲಪತಿಗಳಾದ  ಪ್ರೊ. ಶಿವಾನಂದ ಬಿ. ಹೊಸಮನಿ ಇವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.  03-01-2018
   20  ಡಾ. ಬಾಬು ಜಗಜೀವನರಾಮ ಅವರ 111ನೇ ಜನ್ಮ ದಿನಾಚರಣೆÀಯನ್ನು ಆಚರಿಸಲಾಯಿತು.  05-04-2018
   21  ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 127ನೇ ಜಯಂತಿ ಆಚರಿಸಲಾಯಿತು. ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳ ಬಗ್ಗೆ  ಸನ್ಮಾನ್ಯ ಕುಲಪತಿಗಳಾದ  ಪ್ರೊ. ಶಿವಾನಂದ ಬಿ. ಹೊಸಮನಿ ಇವರು ವಿದ್ಯಾರ್ಥಿಗಳಿಗೆ ಬೋದನೆ ನೀಡಿದರು.  14-04-2018
   22  ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ.ಜಾ/ಪ.ಪಂಗಡದ ಘಟಕದಿಂದ ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ 2017-18 ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆಯಡಿಯಲ್ಲಿ  ಲ್ಯಾಪ್‍ಟಾಪ್ ವಿತರಣಾ ಕಾರ್ಯಕ್ರಮದಲ್ಲಿ ಸನ್ಮಾನ್ಯ ಶ್ರೀ ಎನ್. ಮುನಿರಾಜು. ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಬೆಳಗಾವಿ, ಸನ್ಮಾನ್ಯ ಕುಲಪತಿಗಳಾದ  ಪ್ರೊ. ಶಿವಾನಂದ ಬಿ. ಹೊಸಮನಿ, ಕುಲಸಚಿವರಾದ ಸಿದ್ದು ಪಿ. ಅಲಗೂರ ಹಾಗೂ ಕುಲಸಚಿವರು(ಮೌಲ್ಯಮಾಪನ) ಇವರು ಉಪಸ್ಥಿತರಿದ್ದರು.  24-05-2018

   

  ಕ್ರ.ಸಂ.2016-17ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆಯ ವಿವರಗಳು ಕೈಗೊಂಡ ಪ್ರಗತಿ.
  01  ಗಣಕಯಂತ್ರ ಹಾಗೂ ಇಂಟರನೆಟ್ ಸೌಲಭ್ಯ (ಇsಣಚಿbಟishmeಟಿಣ oಜಿ Iಅಖಿ bಚಿseಜ ಟeಚಿಡಿಟಿiಟಿg ಛಿeಟಿಣಡಿe) ಒದಗಿಸುವ  ಸದರಿ ಯೋಜನೆಯಡಿಯಲ್ಲಿ 48 ಡೆಸ್ಕಟಾಪ್ ಕಂಪ್ಯೂಟರ್‍ಗಳನ್ನು  ಖರೀದಿಸಿ ಗಣಕಯಂತ್ರ ಪ್ರಯೋಗಾಲಯದ ಸೌಲಭ್ಯವನ್ನು ಒದಗಿಸಲಾಗಿದೆ.
  02   ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಆವರಣ ಹಾಗೂ ವಿಜಂiÀiಪೂರ ಮತ್ತು ಬಾಗಲಕೋಟ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಪರಿಶಿಷ್ಟ ಜಾತಿಯ ಸ್ನಾತ್ತಕೋತ್ತರ ವಿದ್ಯಾರ್ಥಿಗಳಿಗಾಗಿ ಪುಸ್ತಕ ಭಂಡಾರ ಸ್ಥಾಪಿಸುವ ಸೌಲಭ್ಯಕ್ಕಾಗಿ ಪುಸ್ತಕಗಳನ್ನು ಖರೀದಿಸಿ ವಿತರಿಸಲಾಗಿದೆ.
  03 

  ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಆವರಣ ಹಾಗೂ ವಿಜಂiÀiಪೂರ ಮತ್ತು ಬಾಗಲಕೋಟ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಪರಿಶಿಷ್ಟ ಜಾತಿಯ ಸಂಶೋಧನಾ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಗಳನ್ನು ಖರೀದಿಸಿ ವಿತರಿಸಲಾಗಿದೆ.

  04   ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಆವರಣ ಹಾಗೂ ವಿಜಂiÀiಪೂರ ಮತ್ತು ಬಾಗಲಕೋಟ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳಲ್ಲಿ ಅಂತಿಮ ವರ್ಷದಲ್ಲಿ ಓದುತ್ತಿರುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಪಠ್ಯಕ್ರಮವಾಗಿ ಕ್ಷೇತ್ರಕಾರ್ಯ ಹಾಗೂ ಪ್ರವಾಸ ಕೈಗೊಳ್ಳಲು ಹಣಕಾಸಿನ ನೆರವನ್ನು ಒದಗಿಸಲಾಗಿದೆ.
  05   ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಆವರಣ ಹಾಗೂ ವಿಜಂiÀiಪೂರ ಮತ್ತು ಬಾಗಲಕೋಟ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಪಠ್ಯಕ್ರಮಕ್ಕನುಗುಣವಾಗಿ ಯೋಜನಾ ಕಾರ್ಯಗಳಿಗಾಗಿ (Pಡಿoರಿeಛಿಣ Woಡಿಞ) ಸಾದಿಲ್ವಾರು ವೆಚ್ಚವೆಂದು ಹಣಕಾಸಿನ ನೆರವನ್ನು ಒದಗಿಸಲಾಗಿದೆ.


  2016-17ನೇ ಸಾಲಿನ ಗಿರಿಜನ ಉಪಯೋಜನೆಯ ವಿವರಗಳು ಕೈಗೊಂಡ ಪ್ರಗತಿ.

  1. ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಆವರಣ ಹಾಗೂ ವಿಜಂiÀiಪೂರ ಮತ್ತು ಬಾಗಲಕೋಟ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಪರಿಶಿಷ್ಟ ಪಂಗಡದ ಸ್ನಾತ್ತಕೋತ್ತರ ವಿದ್ಯಾರ್ಥಿಗಳಿಗಾಗಿ ಪುಸ್ತಕ ಭಂಡಾರ ಸ್ಥಾಪಿಸುವ ಸೌಲಭ್ಯಕ್ಕಾಗಿ ಪುಸ್ತಕಗಳನ್ನು ಖರೀದಿಸಿ ವಿತರಿಸಲಾಗಿದೆ.
  2. ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಆವರಣ ಹಾಗೂ ವಿಜಂiÀiಪೂರ ಮತ್ತು ಬಾಗಲಕೋಟ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಪರಿಶಿಷ್ಟ ಪಂಗಡದ ಸಂಶೋಧನಾ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಗಳನ್ನು ಖರೀದಿಸಿ ವಿತರಿಸಲಾಗಿದೆ.
  3. ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಆವರಣ ಹಾಗೂ ವಿಜಂiÀiಪೂರ ಮತ್ತು ಬಾಗಲಕೋಟ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳಲ್ಲಿ ಅಂತಿಮ ವರ್ಷದಲ್ಲಿ ಓದುತ್ತಿರುವ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪಠ್ಯಕ್ರಮಕ್ಕನುಗುಣವಾಗಿ ಕ್ಷೇತ್ರಕಾರ್ಯ ಹಾಗೂ ಪ್ರವಾಸ ಕೈಗೊಳ್ಳಲು ಹಣಕಾಸಿನ ನೆರವನ್ನು ಒದಗಿಸಲಾಗಿದೆ.
  4. ಗಣಕಯಂತ್ರ ಹಾಗೂ ಇಂಟರನೆಟ್ ಸೌಲಭ್ಯ (ಇsಣಚಿbಟishmeಟಿಣ oಜಿ Iಅಖಿ bಚಿseಜ ಟeಚಿಡಿಟಿiಟಿg ಛಿeಟಿಣಡಿe) ಒದಗಿಸುವ ಸದರಿ ಯೋಜನೆಯಡಿಯಲ್ಲಿ 36 ಡೆಸ್ಕಟಾಪ್ ಕಂಪ್ಯೂಟರ್‍ಗಳನ್ನು ಖರೀದಿಸಿ ಗಣಕಯಂತ್ರ ಪ್ರಯೋಗಾಲಯದ ಸೌಲಭ್ಯವನ್ನು ಒದಗಿಸಲಾಗಿದೆ.
  5. ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಆವರಣ ಹಾಗೂ ವಿಜಂiÀiಪೂರ ಮತ್ತು ಬಾಗಲಕೋಟ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪಠ್ಯಕ್ರಮಕ್ಕನುಗುಣವಾಗಿ ಯೋಜನಾ ಕಾರ್ಯಗಳಿಗಾಗಿ (Pಡಿoರಿeಛಿಣ Woಡಿಞ) ಸಾದಿಲ್ವಾರು ವೆಚ್ಚವೆಂದು ಹಣಕಾಸಿನ ನೆರವನ್ನು ಒದಗಿಸಲಾಗಿದೆ.

  2017-18 ಪರಿಶಿಷ್ಟ ಜಾತಿ ಉಪಯೋಜನೆಯ ವಿವರಗಳು
  1. 2017-18ನೇ ಸಾಲಿನಲ್ಲಿ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಮುಖ್ಯ ಆವರಣ, ವಿಜಂiÀiಪೂರ ಬಾಗಲಕೋಟ ಮತ್ತು ಜಮಖಂಡಿ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳು ಹಾಗೂ ಸಂಗೋಳ್ಳಿ ರಾಯಣ್ಣಾ ಘಟಕ ಮಹಾವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವ ಪರಿಶಿಷ್ಟ ಜಾತಿಯ ಪ್ರಥಮ ವರ್ಷದ 267 ಸ್ನಾತಕೋತ್ತರ ಹಾಗೂ ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಗಳನ್ನು ವಿತರಿಸಲಾಗಿದೆ.
  2. 2017-18ನೇ ಸಾಲಿನ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಮುಖ್ಯ ಆವರಣದ ಬ್ರಹ್ಮಪುತ್ರ ಹಾಗೂ ಕೃಷ್ಣಾ ವಸತಿನಿಲಯಗಳಲ್ಲಿರುವ ಪರಿಶಿಷ್ಟ ಜಾತಿಯ 81 ವಿದ್ಯಾರ್ಥಿಗಳಿಗೆ ಹೆಚ್ಚಿನ ಹೊರೆಯಾಗಿರುವ ಭೋಜನಾ ವೆಚ್ಚವನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ.
  3. 2017-18ನೇ ಸಾಲಿನಲ್ಲಿ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಮುಖ್ಯ ಆವರಣ, ವಿಜಂiÀiಪೂರ ಮತ್ತು ಬಾಗಲಕೋಟ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳು ಹಾಗೂ ಸಂಗೋಳ್ಳಿ ರಾಯಣ್ಣಾ ಘಟಕ ಮಹಾವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವ ಪರಿಶಿಷ್ಟ ಜಾತಿಯ ಅಂತಿಮ ವರ್ಷದ 212 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಗಳನ್ನು ವಿತರಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

  2017-18 ಗಿರಿಜನ ಉಪಯೋಜನೆಯ ವಿವರಗಳು
  1. 2017-18ನೇ ಸಾಲಿನಲ್ಲಿ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಮುಖ್ಯ ಆವರಣ, ವಿಜಂiÀiಪೂರ, ಬಾಗಲಕೋಟ ಮತ್ತು ಜಮಖಂಡಿ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳು ಹಾಗೂ ಸಂಗೋಳ್ಳಿ ರಾಯಣ್ಣಾ ಘಟಕ ಮಹಾವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವ ಪರಿಶಿಷ್ಟ ಪಂಗಡದ 113 ಪ್ರಥಮ ಹಾಗೂ ಅಂತಿಮ ವರ್ಷದ ಸ್ನಾತಕೋತ್ತರ ಹಾಗೂ ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಗಳನ್ನು ವಿತರಿಸಲಾಗಿದೆ.
  2. 2017-18ನೇ ಸಾಲಿನ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಮುಖ್ಯ ಆವರಣದ ಬ್ರಹ್ಮಪುತ್ರ ಹಾಗೂ ಕೃಷ್ಣಾ ವಸತಿನಿಲಯಗಳಲ್ಲಿರುವ ಪರಿಶಿಷ್ಟ ಪಂಗಡದ 19 ವಿದ್ಯಾರ್ಥಿಗಳಿಗೆ ಹೆಚ್ಚಿನ ಹೊರೆಯಾಗಿರುವ ಭೋಜನಾ ವೆಚ್ಚವನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ.
  3. 2017-18ನೇ ಸಾಲಿನಲ್ಲಿ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಮುಖ್ಯ ಆವರಣ, ವಿಜಂiÀiಪೂರ, ಬಾಗಲಕೋಟ ಮತ್ತು ಜಮಖಂಡಿ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳು ಹಾಗೂ ಸಂಗೋಳ್ಳಿ ರಾಯಣ್ಣಾ ಘಟಕ ಮಹಾವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವ ಪರಿಶಿಷ್ಟ ಪಂಗಡದ ಪ್ರಥಮ ಹಾಗೂ ಅಂತಿಮ ವರ್ಷದ 53 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
  4. 2017-18ನೇ ಸಾಲಿನಲ್ಲಿ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ವಿಜಂiÀiಪೂರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಸತಿನಿಲಯದ ಅನುಕೂಲತೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಹೊಸದಾಗಿ ವಸತಿನಿಲಯದ ಕಟ್ಟಡವನ್ನು ಪ್ರಾರಂಭಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ಸಂಪರ್ಕಕ್ಕಾಗಿ

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ,
ವಿದ್ಯಾ ಸಂಗಮ,
ಪಿ ಬಿ ಆರ್ ಆರ್ ಎಚ್ - 4,
ಬೆಳಗಾವಿ - 591156

www.rcub.ac.in