ಶ್ರೇಷ್ಠ ವ್ಯಕ್ತಿಯು ಸಮಾಜದ ಸೇವಕನಾಗಲು ಸಿದ್ಧನಿರುತ್ತಾನೆ ಎಂಬ ಕಾರಣಕ್ಕೆ ಪ್ರಖ್ಯಾತ ವ್ಯಕ್ತಿಗಿಂತ ಭಿನ್ನನಾಗಿರುತ್ತಾನೆ.
ವಿಶ್ವವಿದ್ಯಾಲಯದ ಜಾಲತಾಣದಲ್ಲಿ (Website) ಮಾಹಿತಿ ಮತ್ತು ವೆಬ್ ವಿಷಯಗಳ ಕಡ್ಡಾಯವಾಗಿ ನವೀಕರಣಗೊಳಿಸುವ ಕುರಿತು.
(01-09-2026) Newಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸುವ ಕುರಿತು.
(31-08-2026) Newಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದ ತಾತ್ಕಾಲಿಕ ಸಂಶೋಧನಾ ಸಹಾಯಕ ಮತ್ತು ಸಹಾಯಕ ಬೆರಳಚ್ಚುಗಾರ / ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ದಿನಾಂಕ: 12.09.2026 ರೊಳಗೆ ಸಲ್ಲಿಸುವ ಕುರಿತು.
(31-08-2026) New“ಖೇಲೇಗಾ ಭಾರತ್, ಜೀತೇಗಾ ಭಾರತ್” ಧ್ಯೇಯವಾಕ್ಯದಡಿಯಲ್ಲಿ 2026ರ ಆಗಸ್ಟ್ 28 ರಿಂದ 30 ರವರೆಗೆ ರಾಷ್ಟ್ರೀಯ ಕ್ರೀಡಾ ದಿನಾಚರಣೆ (NSD) 2026 ಆಚರಿಸುವ ಕುರಿತು.
(27-08-2026) New“ವಿಜ್ಞಾನ ಸಂಗಮ”, ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಹಿರೇಬಾಗೇವಾಡಿಗೆ ಆಗಮಿಸಲು ಬಸ್ ವ್ಯವಸ್ಥೆ ಕಲ್ಪಿಸಿರುವ ಕುರಿತು.
(25-08-2026) New2026-27ನೇ ಶೈಕ್ಷಣಿಕ ಸಾಲಿಗೆ ವಿವಿಧ ಸ್ನಾತಕ (UG) ಕೋರ್ಸ್ಗಳಿಗೆ ಪ್ರವೇಶ ಪಡೆದ 1, 2 ಮತ್ತು 3ನೇ ಸೆಮಿಸ್ಟರ್‌ಗಳ ವಿದ್ಯಾರ್ಥಿಗಳ ಪ್ರವೇಶ ಯಾದಿಗಳನ್ನು ವಿಶ್ವವಿದ್ಯಾಲಯ ನಿಗದಿಪಡಿಸಿರುವ ದಿನಾಂಕದಂದು ಮಹಾವಿದ್ಯಾಲಯದವರು ಪರಿಶೀಲನೆಗೆ ಹಾಜರಾಗುವ ಕುರಿತು.
(25-08-2026) New2026-27 ನೇ ಶೈಕ್ಷಣಿಕ ಸಾಲಿಗೆ ವಿವಿಧ ಸ್ನಾತಕ ಕೋರ್ಸುಗಳಿಗೆ ಪ್ರವೇಶ ಪಡೆದ 1, 2 ಮತ್ತು 3 ನೇ ಸೆಮೆಸ್ಟರ್‌ಗಳ ವಿದ್ಯಾರ್ಥಿಗಳ ಪ್ರವೇಶ ಯಾದಿಗಳನ್ನು ವಿಶ್ವವಿದ್ಯಾಲಯ ನಿಗದಿಪಡಿಸಿರುವ ದಿನಾಂಕದಂದು ಮಹಾವಿದ್ಯಾಲಯದವರು ಪರಿಶೀಲನೆಗೆ ಹಾಜರಾಗುವ ಕುರಿತು.
(25-08-2026) New2026-27ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ದ್ವಿತೀಯ ಸೆಮಿಸ್ಟರ್ ವಿದ್ಯಾರ್ಥಿಗಳನ್ನು UUCMS ತಂತ್ರಾಂಶದಲ್ಲಿ 2026-27ನೇ ಸಾಲಿನ ತೃತೀಯ ಸೆಮಿಸ್ಟರ್ಗೆ ಪ್ರವೇಶಾತಿ ದಿನಾಂಕವನ್ನು ವಿಸ್ತರಿಸಿರುವ ಕುರಿತು.
(19-08-2026) Newಸ್ನಾತಕೋತ್ತರ (PG) ಕೋರ್ಸ್‌ಗಳ ಅರ್ಹತಾ ಮಾನದಂಡಗಳು – 2026-27.
(30-06-2026) New2026-27ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿ ಪ್ರವೇಶಾತಿಯ ಶುಲ್ಕಗಳ ಕುರಿತು.
(30-06-2026) Newಸ್ನಾತಕೋತ್ತರ UUCMS ಅಡಿಯ ಎಂ.ಬಿ.ಎ. 2ನೇ ಸೆಮಿಸ್ಪರ್‌ನ ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸುವ ಕುರಿತು.
(28-08-2026) Newಸ್ನಾತಕೋತ್ತರ ಎಂ.ಬಿ.ಎ., ಎಂ.ಸಿ.ಎ. 2 ಮತ್ತು 4ನೇ ಸೆಮಿಸ್ಟರ್ ರೆಗ್ಯುಲರ್ ಮತ್ತು ರಿಪೀಟರ್ ಹಾಗೂ ಎಂ.ಇಡಿ. 1ನೇ ಸೆಮಿಸ್ಟರ್ ರೆಗ್ಯುಲರ್ ಕೋರ್ಸುಗಳ ಪರೀಕ್ಷಾ ಅರ್ಜಿಗಳನ್ನು ಸಲ್ಲಿಸಲು ಮತ್ತು ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ ಕುರಿತು.
(22-08-2026) Newಸ್ನಾತಕೋತ್ತರ MBA, MCA 2 ಮತ್ತು 4ನೇ ಸೆಮಿಸ್ಟರ್ ಹಾಗೂ M.Ed 2ನೇ ಸೆಮಿಸ್ಟರ್ ರೆಗ್ಯುಲರ್ ಮತ್ತು ರಿಪೀಟರ್ ಕೋರ್ಸುಗಳ (PG) ಪರೀಕ್ಷಾ ಅರ್ಜಿ ಸಲ್ಲಿಕೆ ಮತ್ತು ಪರೀಕ್ಷಾ ಕಾರ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸುವ ಕುರಿತು.
(20-08-2026) New2025-26ನೇ ಶೈಕ್ಷಣಿಕ ಸಾಲಿನ 2, 4ನೇ ಸೆಮಿಸ್ಟರ್ ಬಿ.ಎಡ್. ಕೋರ್ಸನ ಪರೀಕ್ಷಾ ಅಧಿಸೂಚನೆ
(17-08-2026) Newಕಾಫಿ ಟೇಬಲ್ ಬುಕ್ / ಮೊನೊಗ್ರಾಫ್ (Monograph) ಮತ್ತು ಸಂಶೋಧನಾ ವರದಿಗಾಗಿ (Research Report) ಸ್ಥಳೀಯ ಮಾರಾಟಗಾರರಿಂದ (Vendors) ದರಪಟ್ಟಿ (Quotations) ಆಹ್ವಾನಿಸುವ ಕುರಿತು.
(27-08-2026) Newಬೆಳಗಾವಿಯ ಹಿರೇಬಾಗೇವಾಡಿಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಬಾಲಕ ಮತ್ತು ಬಾಲಕಿಯರ ವಸತಿ ನಿಲಯಗಳಿಗೆ ದೈಹಿಕ ಕ್ಷಮತೆ ಸಾಧನಗಳ (ಫಿಟ್ನೆಸ್ ಉಪಕರಣಗಳ) ಪೂರೈಕೆ ಮತ್ತು ಅಳವಡಿಕೆಗಾಗಿ ಟೆಂಡರ್ಗಳು. (RCUB/2026-27/IND0038)