ನಾನು ಮಲಗಿದ್ದೆ, ಜೀವನವು ಆನಂದಮಯ ಎಂದು ಕನಸು ಕಂಡೆ. ಎಚ್ಚರಗೊಂಡು ನೋಡಿದಾಗ ಜೀವನವು ಸೇವೆಯಾಗಿತ್ತು.
ಕರ್ನಾಟಕ ರಾಜ್ಯದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರ ದೌರ್ಜನ್ಯ ತಡೆ ಮತ್ತು ಮಹಿಳಾ ಸಬಲೀಕರಣ ಭಾವಚಿತ್ರ /ಬೋರ್ಡ್‌ಗಳನ್ನು ಅಳವಡಿಸುವ ಕುರಿತು ಕಾರ್ಯಪ್ರವೃತ್ತರಾಗುವ ಬಗ್ಗೆ,
(22-08-2026) New2026-27ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ (PG) ಕೋರ್ಸ್‌ಗಳ ತಾತ್ಕಾಲಿಕ ಅತಿಥಿ ಉಪನ್ಯಾಸಕರ (Guest Faculty) ಸಂದರ್ಶನ ವೇಳಾಪಟ್ಟಿ ಕುರಿತು.
(17-08-2026) Newರಾಷ್ಟ್ರೀಯ ವಿದ್ಯಾರ್ಥಿ ಪರಿಸರ ಸ್ಪರ್ಧೆ (National Students Paryavaran Competition – NSPC) ಯಲ್ಲಿ ವಿಶ್ವವಿದ್ಯಾಲಯದ ಎಲ್ಲಾ ಅಂಗಸಂಸ್ಥೆ/ಸಂಯೋಜಿತ ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಕುರಿತು.
(10-08-2026) Newರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ನಿಮಿತ್ತ ವಿಶ್ವವಿದ್ಯಾಲಯದ ಸಂಯೋಜಿತ ಬೆಳಗಾವಿ ಜಿಲ್ಲೆಯ ಮಹಾವಿದ್ಯಾಲಯಗಳು ಹಾಗೂ ಘಟಕ ಮಹಾವಿದ್ಯಾಲಯಗಳ ಗ್ರಂಥಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು.
(08-08-2026) Newದಿನಾಂಕ:15/08/2026 ರಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಕುರಿತು.
(08-08-2026) New2026-27ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ದ್ವಿತೀಯ ಸೆಮಿಸ್ಟರ್ ವಿದ್ಯಾರ್ಥಿಗಳನ್ನು UUCMS ತಂತ್ರಾಂಶದಲ್ಲಿ 2026-27ನೇ ಸಾಲಿನ ತೃತೀಯ ಸೆಮಿಸ್ಟರ್‌ಗೆ ಪ್ರವೇಶಾತಿ ದಿನಾಂಕವನ್ನು ವಿಸ್ತರಿಸಿರುವ ಕುರಿತು.
(19-08-2026) New2026-27ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಕೋರ್ಸ್‌ಗಳ ಆಡಳಿತ ಮಂಡಳಿ ಕೋಟಾದಡಿಯಲ್ಲಿ (Management Quota) ಪ್ರವೇಶಾತಿ ದಿನಾಂಕವನ್ನು ವಿಸ್ತರಿಸಿರುವ ಕುರಿತು.
2026-27ನೇ ಸಾಲಿನ ಸ್ನಾತಕೋತ್ತರ (PG) ಕೋರ್ಸ್‌ವಾರ ಲಭ್ಯವಿರುವ ಸೀಟುಗಳ ವಿವರ.
(13-08-2026) New2026-27 ನೇ ಸಾಲಿನ ಬಿ.ಪಿ.ಇಡಿ ಪ್ರಥಮ ಸೆಮಿಸ್ಸರ್‌ನ ಪ್ರವೇಶ ಅವಧಿಯನ್ನು ವಿಸ್ತರಿಸಿರುವ ಕುರಿತು.
(12-08-2026) New2026-27 ನೇ ಸಾಲಿನ ವಿವಿಧ ಸ್ನಾತಕೋತ್ತರ ವಿಭಾಗಗಳಲ್ಲಿ ಬಾಕಿ ಉಳಿದಿರುವ ಸೀಟುಗಳ ಪ್ರವೇಶಾತಿಗಾಗಿ ಅರ್ಜಿಯನ್ನು ಆಹ್ವಾನಿಸಿರುವ ಕುರಿತು.
(11-08-2026) Newಸ್ನಾತಕೋತ್ತರ ಎಂ.ಬಿ.ಎ., ಎಂ.ಸಿ.ಎ. 2 ಮತ್ತು 4ನೇ ಸೆಮಿಸ್ಟರ್ ರೆಗ್ಯುಲರ್ ಮತ್ತು ರಿಪೀಟರ್ ಹಾಗೂ ಎಂ.ಇಡಿ. 1ನೇ ಸೆಮಿಸ್ಟರ್ ರೆಗ್ಯುಲರ್ ಕೋರ್ಸುಗಳ ಪರೀಕ್ಷಾ ಅರ್ಜಿಗಳನ್ನು ಸಲ್ಲಿಸಲು ಮತ್ತು ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ ಕುರಿತು.
(22-08-2026) Newಸ್ನಾತಕೋತ್ತರ MBA, MCA 2 ಮತ್ತು 4ನೇ ಸೆಮಿಸ್ಟರ್ ಹಾಗೂ M.Ed 2ನೇ ಸೆಮಿಸ್ಟರ್ ರೆಗ್ಯುಲರ್ ಮತ್ತು ರಿಪೀಟರ್ ಕೋರ್ಸುಗಳ (PG) ಪರೀಕ್ಷಾ ಅರ್ಜಿ ಸಲ್ಲಿಕೆ ಮತ್ತು ಪರೀಕ್ಷಾ ಕಾರ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸುವ ಕುರಿತು.
(20-08-2026) New2025-26ನೇ ಶೈಕ್ಷಣಿಕ ಸಾಲಿನ 2, 4ನೇ ಸೆಮಿಸ್ಟರ್ ಬಿ.ಎಡ್. ಕೋರ್ಸನ ಪರೀಕ್ಷಾ ಅಧಿಸೂಚನೆ
(17-08-2026) Newವಾರ್ಷಿಕ ಘಟಿಕೋತ್ಸವದ ಅಧಿಸೂಚನೆ:
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 15ನೇ ವಾರ್ಷಿಕ ಘಟಿಕೋತ್ಸವದಲ್ಲಿ ಘಟಿಕೋತ್ಸವ ಪ್ರಮಾಣಪತ್ರಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದ ಕುರಿತು.
(13-08-2026) Newಬೆಳಗಾವಿಯ ಹಿರೇಬಾಗೇವಾಡಿಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಬಾಲಕ ಮತ್ತು ಬಾಲಕಿಯರ ವಸತಿ ನಿಲಯಗಳಿಗೆ ದೈಹಿಕ ಕ್ಷಮತೆ ಸಾಧನಗಳ (ಫಿಟ್‌ನೆಸ್ ಉಪಕರಣಗಳ) ಪೂರೈಕೆ ಮತ್ತು ಅಳವಡಿಕೆಗಾಗಿ ಟೆಂಡರ್‌ಗಳು. (RCUB/2026-27/IND0038)
ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಭೂತರಾಮನಹಟ್ಟಿ ಆವರಣ, ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಕಾಲೇಜು ಮತ್ತು ಮಹಿಳಾ ವಸತಿನಿಲಯದಲ್ಲಿ ಅಳವಡಿಸಲಾಗಿರುವ ಅಗ್ನಿಶಾಮಕ ಉಪಕರಣಗಳ ಮರುಪೂರಣಕ್ಕಾಗಿ (Refill) ದರಪಟ್ಟಿ (Quotation) ಆಹ್ವಾನಿಸುವ ಕುರಿತು.
(27-07-2026) Newರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹೀರೇಬಾಗೇವಾಡಿ ಆವರಣಕ್ಕೆ ಪೀಠೋಪಕರಣಗಳನ್ನು ಸರಬರಾಜು ಮಾಡುವ ಕುರಿತು. Bid Number : GEM/2026/B/7765830
(11-07-2026) NewInviting the quotations for the supply of Tungsten ditelluride (WTe₂) single crystals
(09-07-2026) New